• waytochurch.com logo
Song # 19561

sinima tv natakavendare odi ಸಿನಿಮಾ ಟಿವಿ ನಾಟಕವೆಂದರೆ ಓಡಿ


ಸಿನಿಮಾ ಟಿವಿ ನಾಟಕವೆಂದರೆ ಓಡಿ ಹೋಗ್ತಾರೆ ಜನರು
ದೇವರ ವಕ್ಯವ ಕೇಳಿರಿ ಅಂದರ
ಬೇಡಾ ಅಂತಾರಾ ತುಂಬಾ ಬೋರು ಅಂತಾರಾ
ಅಗಲವಾದ ಮಾರ್ಗದಿ ಹೋಗಲು ಇಷ್ಟ ಪಡ್ತಾರ
ಅದನ್ನ ಲೈಕ್ ಮಾಡ್ತಾರ
ಸಿನಿಮಾ ಟಿವಿ ನಾಟಕವೆಂದರೆ ಲಾ…ಲಾ…ಲಾ…
1.ಮಾತಾಡ್ ಅಂದರ ಮಾತಾಡ ಕೊಂತ
ಬೆಳಗೆ ಕಳಿತಾರ ಜನರು
ಪ್ರಾರ್ಥನೆ ಮಾಡಿರಿ ಅಂದ ಕೂಡಲೇ
ಬೇಡಾ ಆಂತಾರ ಅಯ್ಯೊಯ್ಯೋ ಹೆದರಿಕೆ ಆಂತಾರ
ಅಗಲವಾದ ಮಾರ್ಗದಿ ಹೋಗಲು ಇಷ್ಟ ಪಡ್ತಾರ
ಅದನ್ನ ಲೈಕ್ ಮಾಡ್ತಾರ (2)
ಸಿನಿಮಾ ಟಿವಿ ನಾಟಕವೆಂದರೆ ಲಾ…ಲಾ…ಲಾ…
2.ಮಕ್ಕಳಿಗೆಲ್ಲಾ ಟ್ಯೂಷನ್ ಫ್ಯಾಷನ್ ಗೆಲ್ಲಾ
ಕಳಿಸ್ತಾರ ತಪ್ಪದೇ
ಸಂಡೇ ಸ್ಕೂಲಿಗೆ ಕಳಸರಿ ಅಂದರ
ಬೇಡಾ ಆಂತಾರ ಅಲ್ಲಿದೆ ಎನ್ ಆಂತಾರ
ಅಗಲವಾದ ಮಾರ್ಗದಿ ಹೋಗಲು ಇಷ್ಟಪಡ್ತಾರ
ಅದನ್ನ ಲೈಕ್ ಮಾಡ್ತಾರ (2)
ಸಿನಿಮಾ ಟಿವಿ ನಾಟಕವೆಂದರೆ ಲಾ…ಲಾ…ಲಾ…

sinima ṭivi naṭakavendare oḍi hogtare janaru
devara vakyava keḷiri andara
beḍa antara tumba boru antara
agalavada margadi hogalu iṣṭa paḍtara
adanna like maḍtara
sinima ṭivi naṭakavendare la…la…la…
1.mataḍ andara mataḍa konta
beḷage kaḷitara janaru
prarthane maḍiri anda kuḍale
beḍa antara ayyoyyo hedarike antara
agalavada margadi hogalu iṣṭa paḍtara
adanna like maḍtara (2)
sinima ṭivi naṭakavendare la…la…la…
2.makkaḷigella ṭyuṣan phyaṣan gella
kaḷistara tappade
saṇḍe skulige kaḷasari andara
beḍa antara allide en antara
agalavada margadi hogalu iṣṭapaḍtara
adanna like maḍtara (2)
sinima ṭivi naṭakavendare la…la…la…

Posted on
  • Song
  • Name :
  • E-mail :
  • Song No

© 2023 Waytochurch.com