• waytochurch.com logo
Song # 19563

ಸ್ತೋತ್ರಗಾನದಿಂ ಹಾಡಿ ಸ್ತುತಿಸುವೆನು

Stotraganadim hadi stuthisuvenu


ಸ್ತೋತ್ರಗಾನದಿಂ, ಹಾಡಿ ಸ್ತುತಿಸುವೆನು
ಪರಿಶುದ್ದನಾದಂತ ಯೇಸುವಿಗೆ ಜೀವನವೆಲ್ಲಾ ಅವನ ಋಣ
ಪರಲೋಕ ರಾಜ್ಯವೇ ನನ್ನ ತಾಣ… ಸ್ತೋತ್ರ…
1.ಲೋಕವೇ ನಿನಗೆ ಎದುರಾದರೂ, ಯೇಸುವೇ ನಿನ್ನನ್ನು ನಡೆಸುವನೂ
ಸಂಕಷ್ಟ ಚಿಂತೆ ಏನೇ ಇರಲಿ, ಕೈ ಹಿಡಿದು ನಡೆಸುವ ಸೃಷ್ಟಿ ಕರ್ತ..ಸ್ತೋತ್ರ
2.ಲೋಕದ ನೀನು ನಂಬಡಿರೂ ಆದರಿಚ್ಚೆಯಂತೆ ಬಳದಿರೂ
ದೈವಕೋಪ ಬರುವು ದರೊಳಗಾಗಿ, ಅರ್ಪಿಸು ನಿಂನಾತ್ಮ ಯೆಸುವಿಗೆ..ಸ್ತೋತ್ರ

stotraganadiṁ, haḍi stutisuvenu
parisuddanadanta yesuvige jivanavella avana r̥ṇa
paraloka rajyave nanna taṇa… stotra…
1.lokave ninage eduradaru, yesuve ninnannu naḍesuvanu
saṅkaṣṭa cinte ene irali, kai hiḍidu naḍesuva sr̥ṣṭi karta..stotra
2.lokada ninu nambaḍiru adaricceyante baḷadiru
daivakopa baruvu daroḷagagi, arpisu ninnatma yesuvige..stotra


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com