Sothu hogadiru ಸೋತು ಹೋಗದಿರು
ಸೋತು ಹೋಗದಿರು || 3 ||
ನಿನ್ನ ಕರೆದವ ನಂಬಿಗಸ್ತನು
ಮಾತು ಕೊಟ್ಟವ ಮಾರ್ಪಡ
ವಾಗ್ಧಾನವ ಎಂದು ಮರೆಯನು ||
|| ಸೋತು ||
1 ) ಸುಳ್ಳನ್ನು ಹೇಳಲು ಆತ ಮನುಷ್ಯನಲ್ಲವೋ
ಆತ ಸತ್ಯವಂತನು ವಾಗ್ಧಾನ ಮರೆಯನು ||
ಮಾತು ಕೊಟ್ಟವ ಘನವಂತ ಒಳ್ಳೇದನ್ನೆ ಮಾಡುವವ
ವಂಚಿಸಪಡಲಾರೆವು ||
2 ) ದಿನಗಳು ಕಳೆಯಿತೋ ವಿಳಂಬವಾಯಿತೋ
ವಾಗ್ಧಾನದ ಮೇಲಿರುವ ನಂಬಿಕೆ ಹೋಯಿತೋ ||
ಮಾತು ಕೊಟ್ಟವ ಘನವಂತ ಒಳ್ಳೆದನ್ನೆ ಮಾಡುವವ
ವಂಚಿಸಪಡಲಾರೆವು ||
sothu hogadiru || 3 ||
ninna karedava nambigastanu
matu koṭṭava marpaḍa
vagdhanava endu mareyanu ||
|| sothu ||
1) suḷḷannu heḷalu ata manuṣyanallavo
ata satyavantanu vagdhana mareyanu ||
matu koṭṭava ghanavanta oḷḷedanne maḍuvava
van̄cisapaḍalarevu ||
2) dinagaḷu kaḷeyito viḷambavayito
vagdhanada meliruva nambike hoyito ||
matu koṭṭava ghanavanta oḷḷedanne maḍuvava
van̄cisapaḍalarevu ||