saitana odi hogu saitana odi higu ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು
ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು
ಈ ಸ್ಥಳದಿಂದ ಯೇಸು ನಾಮದಲ್ಲಿ ಯೇಸು ನಾಮದಲ್ಲಿ
1.ಅಂದ ಮೋಸ ಕರವಾದದ್ದು
ನನಗಿಂತ ಚಂದ ಯರಂದಿಯೇ
ಏನು ಆಗೈತೋ ಅಂದ ಕೆಟೈತಾ
ತಿಳಿದು ಕೊಂಡೆಯಾ – ಸೈತಾನ
2.ಸ್ವಾರ್ಥ ನಾಶ ಕರವಾದದ್ದು
ನನ್ನದು ಎಲ್ಲಾ ನನ್ನದಂದಿಯೋ
ಏನು ಆಗೈತೋ ಕಳೆದು ಕೊಂಡೆಯಾ
ತಿಳಿದು ಕೊಂಡೆಯಾ – ಸೈತಾನ
3.ನಾನು ದೇವರ ಸ್ವತ್ತಾಗೇನಿ
ಗರ್ಜಿಸುವ ಸಿಂಹಾನಾಗೇ ಹಿಂದೆ ಬಂದರೆ
ಏನು ಆಗೈತೋ ಸೋತು ಹೋದೆಯಾ
ತಿಳಿದು ಕೊಂಡೆಯಾ – ಸೈತಾನ