Senadhisvarane ninna nivasagalu ಸೇನಾಧೀಶ್ವರನೇ ನಿನ್ನ ನಿವಾಸಗಳು
ಸೇನಾಧೀಶ್ವರನೇ ನಿನ್ನ ನಿವಾಸಗಳು
ಎಷ್ಟೊಂದು ರಮ್ಯವಾಗಿದೆ ||2||
1.ನಿನ್ನಯ ಸನ್ನಿಧಿಯಲ್ಲಿರುವವರು
ನಿಜವಾಗಿ ಭಾಗ್ಯವಂತರು ||2||
ಶುದ್ಧ ಹೃದಯದಿ ಸ್ತುತಿಸುವರು ||2||
ಸ್ತುತಿಸುತಲಿರುವರು – ಅವರು
ಸ್ತುತಿಸುತಲಿರುವರು
2.ನಿನ್ನಲ್ಲಿ ಬಲವನ್ನು ಹೊಂದುವವರು
ನಿಜವಾಗಿ ಭಾಗ್ಯವಂತರು ||2||
ಓಡಿದರು ದಣಿಯಲಾರರು ||2||
ನಡೆದರೂ ಬಳಲಲಾರರು – ಅವರು
ನಡೆದರೂ ಬಳಲಲಾರರು
3.ಕಣ್ಣೀರ ಹಾದಿಯಲ್ಲಿ ನಡೆಯುವಾಗ
ಹರುಷದ ಹೊನಲಾಗಿ ಮಾರ್ಪಡುವುದು ||2||
ಬಲದಿಂದ ಬಲಹೊಂದಿ ||2||
ಚೀಯೋನ ಕಾಣುವರು – ಅವರು
ಚೀಯೋನ ಕಾಣುವರು
senadhisvarane ninna nivasagaḷu
eṣṭondu ramyavagide ||2||
1.ninnaya sannidhiyalliruvavaru
nijavagi bhagyavantaru ||2||
sud’dha hr̥dayadi stutisuvaru ||2||
stutisutaliruvaru – avaru
stutisutaliruvaru
2.ninnalli balavannu honduvavaru
nijavagi bhagyavantaru ||2||
oḍidaru daṇiyalararu ||2||
naḍedaru baḷalalararu – avaru
naḍedaru baḷalalararu
3.kaṇṇira hadiyalli naḍeyuvaga
haruṣada honalagi marpaḍuvudu ||2||
baladinda balahondi ||2||
ciyona kaṇuvaru – avaru
ciyona kaṇuvaru