senadisvaranada yehovane ಸೇನಾದಿಶ್ವರನಾದ ಯೆಹೋವನು
ಸೇನಾದಿಶ್ವರನಾದ ಯೆಹೋವನು
ನಮ್ಮ ಸಂಗಡ ಇದ್ದರೆ ದೇವರು ನಮ್ಮ ಕಡೆ ಇದ್ದರೆ
ನಮ್ಮನ್ನು ಎದುರಿಸುವವರಾರು
1.ದೇವರ ದೊಣ್ಣೆಯೂ ಕೋಲೂ
ನನಗೆ ಧರ್ಯವ ಕೊಡುತ್ತದೆ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು
2.ಮರಣದ ನೆರಳಿನ ತಗ್ಗಿನಲ್ಲಿ
ನಾನು ನಡೆಯುವಾಗಲೂ
ಆತನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು