saitananige saval biduva santati ಸೈತಾನನಿಗೆ ಸವಾಲ್ ಬಿಡುವಾ ಸಂತತಿ
ಸೈತಾನನಿಗೆ ಸವಾಲ್ ಬಿಡುವಾ ಸಂತತಿ ನಾವು
ಸನ್ಯಾಗಳ ದೇವರ ಮಕ್ಕಳು ನಾವು
ಸವಾಲನ್ನು ಎದುರಿಸು ಸೈತಾನನ್ನೇ ನೀ ಹೇಮಾರಿ
ಸವಾಲ್ ಸವಾಲ್ / ಸವಾಲು- ನಾವು
ಪೌಲನಂತೆ ನಿನಗೆ ಬಿಡುವ ಸವಾಲು
1.ಮರಣ ಕರವಾದದ್ದೊಂದು ನಮ್ಮನ್ನು ಮಟ್ಟದು
ಆತ್ಮನಾದ ದೇವರಿರುವಾ ಭಯ ವು ನಮಗಿಲ್ಲಾ
ಸವಾಲ್ ಸವಾಲ್ / ಸವಾಲು- ನಾವು
ದಾವೀದಂತೆ ನಿನಗೆ ಬಿಡುವ ಸವಾ ಲು
2.ಶದ್ರಕ್ ಮೇಶಕ್ ಆಬೇದೇನಿಗೊ ಆತ್ಮ ನಮ್ಮಲ್ಲಿ
ಏಳರಷ್ಟು ಬೆಂಕಿ ಉರಿದರೂ ನಮಗೆ ಭಯವೆಯಿಲ್ಲ
ಸವಾಲ್ ಸವಾಲ್ / ಸವಾಲು- ನಾವು
ದಾನಿಯೇಲನಂತೆ ನಿನಗೆ ಬಿಡುವ ಸವಾಲು
3.ಯೌವ್ವನದ ಪಾಪಗಳನ್ನು ದೂರ ತಳ್ಳುವೆವು
ಯೌವ್ವನಸ್ಥರನ್ನು ಕರ್ತನ ಬಳಿಗೆ ತರುವೆವು
ಸವಾಲ್ ಸವಾಲ್ / ಸವಾಲು- ನಾವು
ಯೋಸೇಫನಂತೆ ನಿನಗೆ ಬಿಡುವ ಸವಾಲು