• waytochurch.com logo
Song # 19583

nanna manavu nanna manavu ನನ್ನ ಮನವು ನನ್ನ ಮನವು


ನನ್ನ ಮನವು ನನ್ನ ಮನವು
ಆತನ ಸನ್ನಿದಿಯಲ್ಲಿ ಕೊಂಡಾಡುವುದು || 2 ||
ಆತನು ಮಾಡಿದ ಅದ್ಭುತಕ್ಕಾಗಿ
ಆತನು ಮಾಡಿದ ಅತಿಶಯಕ್ಕಾಗಿ || 2 ||
|| ನನ್ನ ಮನವು ||
ನಿನ್ನ ಸ್ತುತಿಸುವೇ ನಿನ್ನ ಹೊಗಳುವೇ
ನಿನ್ನ ಆರಾಧಿಸುವೆ ನಿನ್ನ ಆಲಯದಲ್ಲಿ || 2 ||
ಆಹಾ ಹಲ್ಲೇಲೂಯಾ
ಓ. . . ಓ. . . ಹೊಸನ್ನ || 2 ||
|| ನನ್ನ ಮನವು ||
ನನ್ನ ಬಾಯಿ ಬಲು ನಗೆಯಿಂದಲೂ
ನನ್ನ ನಾಲಿಗೆ ನಿನ್ನ ಕೊಂಡಾಡುವುದು (ವರ್ಣಿಸುವುದು)
|| 2 ||
ಆಹಾ ಹಲ್ಲೇಲೂಯಾ
ಓ. . . ಓ. . . ಹೊಸನ್ನ || 2 ||
|| ನನ್ನ ಮನವು ||
ನಿನ್ನ ಸಮ್ಮುಖದಲ್ಲಿ ನನಗೆ ಸಂತೋಷವೇ
ನಿನ್ನ ಬಲಗೈಯಲ್ಲಿ ನನ್ನ ಚಿತ್ರಿಸಿಕೊಂಡೆ || 2 ||
ಆಹಾ ಹಲ್ಲೇಲೂಯಾ
ಓ. . . ಓ. . . ಹೊಸನ್ನ || 2 ||
|| ನನ್ನ ಮನವು ||

nanna manavu nanna manavu
atana sannidiyalli koṇḍaḍuvudu || 2 ||
atanu maḍida adbhutakkagi
atanu maḍida atishayakkagi || 2 ||
|| nanna manavu ||
ninna stuthisuve ninna hogaḷuve
ninna aradhisuve ninna alayadalli || 2 ||
aha halleluya
o. . . o. . . hosanna || 2 ||
|| nanna manavu ||
nanna bayi balu nageyindalu
nanna nalige ninna koṇḍaḍuvudu (varṇisuvudu) || 2 ||
aha halleluya
o. . . o. . . hosanna || 2 ||
|| nanna manavu ||
ninna sam’mukhadalli nanage santhoṣave
ninna balagaiyalli nanna chitrisikoṇḍe || 2 ||
aha halleluya
o. . . o. . . hosanna || 2 ||
|| nanna manavu ||

Posted on
  • Song
  • Name :
  • E-mail :
  • Song No

© 2023 Waytochurch.com