• waytochurch.com logo
Song # 19587

nanna balinalli yesu bandaru ನನ್ನ ಬಾಳಿನಲ್ಲಿ ಯೇಸು ಬಂದರು


ನನ್ನ ಬಾಳಿನಲ್ಲಿ ಯೇಸು ಬಂದರು
ನನ್ನ ಮಾರ್ಗದಲ್ಲಿ ದೀಪವಾದನು
ಇನ್ನು ಮುಂದೆ ನಾನು ದೇವರ ಮಗನು
ಇನ್ನು ಮುಂದೆ ನಾನು ದೇವರ ಮಗಳು
1.ಯೇಸು ನೀಡುವ ನೆಮ್ಮದಿಯು
ಯೇಸು ನೀಡುವೆ ಸಮಾಧಾನವು 2..ಇನ್ನು
2.ಯೇಸು ಬರುವ ನನ್ನ ಜೊತೆಯಲ್ಲಿ
ಯೇಸು ಕೊಡುವ ಜಯ ಬಾಳಿ ನಲ್ಲಿ 2..ಇನ್ನು

nanna baḷinalli yesu bandaru
nanna margadalli dipavadanu
innu munde nanu devara maganu
innu munde nanu devara magaḷu
1.yesu niḍuva nem’madiyu
yesu niḍuve samadhanavu 2..innu
2.yesu baruva nanna joteyalli
yesu koḍuva jaya baḷi nalli 2..innu

  • title
  • Name :
  • E-mail :
  • Type

© 2019 Waytochurch.com