Nanna balina jothige aradhane ನನ್ನ ಬಾಳಿನ ಜೋತಿಗೆ ಆರಾಧನೆ
ನನ್ನ ಬಾಳಿನ ಜೋತಿಗೆ ಆರಾಧನೆ
ನನ್ನ ಹೃದಯದ ದೀಪಕೆ ಆರಾಧನೆ
ನನ್ನ ಬಂಡೆಯೆ ಕೊಟ್ಟೆಯೆ ಆಶ್ರಯ ದುರ್ಗಕೆ
ಆರಾಧನೆ ಆರಾಧನೆ
1.ಪ್ರೀತಿಯ ಶಿಖರವೆ ನೀತಿಯ ರಾಜನೆ
ಎದೆಯಲ್ಲಿ ಒರಗಿಸಿ ಕಾಯುವ ತಾಯಿಯೆ
2.ಭಯದಲ್ಲಿ ಜಯ ನೀಡೋ ನನ್ನಯ ಯೇಸುವೆ
3.ನನ್ನಯ ಎದುರಲಿ ನೀನೀರು ಯೆಸಪ್ಪಾ
ಬಳಗಡೆಯಲ್ಲಿ ನೀನಿರಲು ಕದಲೆನು
ನನ್ನಪ್ಪಾ
nanna baḷina jotige aradhane
nanna hr̥dayada dipake aradhane
nanna baṇḍeye koṭṭeye asraya durgake
aradhane aradhane
1.pritiya sikharave nitiya rajane
edeyalli oragisi kayuva tayiye
2.bhayadalli jaya niḍo nannaya yesuve
3.nannaya edurali niniru yesappa
baḷagaḍeyalli niniralu kadalenu
nannappa