• waytochurch.com logo
Song # 19590

ninna bittu na enu madali ನಿನ್ನ ಬಿಟ್ಟು ನಾ ಏನು ಮಾಡಲಿ


ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ನೀನೆ ನನ್ನ ದುರ್ಗಾವೂ ಆಶ್ರಯ ವಾಗಿರಿವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿ ಯೂ ಆಗಿರುವೆ – ನಿನ್ನ ಬಿಟ್ಟು
1. ನನ್ನ ಜೀವತವೂ ನೀವು ಉಜ್ಜೀ ವಗೊಳಿಸು
ನನ್ನ ದಾರಿಯನ್ನು ನೀವು ಸ್ಥಿರ ಪಡಿಸಿ
ಜೀವ ವಕ್ಯವ ನನ್ನ ಬಾಯಲ್ಲಿ ಕೊಟ್ಟು (ಇಟ್ಟು)
ಹೊಸ ಕೃಪೆ ನೀಡಿ ನನ್ನ ನಡೆಸಿರುವೆ – ನಿನ್ನ ಬಿಟ್ಟು
2.ಸಾಲಗಳಲ್ಲಿ ನಾನು ಹೆದರುವಾಗ
ತಂದೆಯಾಗಿ ಬಂದು ನನ್ನ ಬಿಡಿಸಿದ ನು
ರೋಗದ ಮಂಚದಲ್ಲಿ ಮಲಗಿರುವಾಗ
ವೈದ್ಯನಾಗಿ ಬಂದು ಹೊಸ ಶಕ್ತಿ ನೀಡಿದೆ – ನಿನ್ನ ಬಿಟ್ಟು
3.ಹಲ್ಲೆಲೂಯ ಹಾಡಿ ನಾನು ಆರಾ ಧಿಸುವೆ
ಕೈತಾಳ ತಟ್ಟಿ ನಾನು ಕೋಂಡಾಡು ವೆನು
ಪ್ರೇಮ ಪಿತನೆ ನಾನು ಆರಾಧಿಸುವೆ
ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವೆ – ನಿನ್ನ ಬಿಟ್ಟು

ninna biṭṭu na enu maḍali
ninna biṭṭu na ellige hogali
nine nanna durgavu asraya vagirive
ninne nanna rakṣaṇeyu guraṇi yu agiruve
ninne nanna rakṣaṇeyu guraṇi yu agiruve – ninna biṭṭu
1. nanna jivatavu nivu ujji vagoḷisu
nanna dariyannu nivu sthira paḍisi
jiva vakyava nanna bayalli koṭṭu (iṭṭu)
hosa kr̥pe niḍi nanna naḍesiruve – ninna biṭṭu
2.salagaḷalli nanu hedaruvaga
tandeyagi bandu nanna biḍisida nu
rogada man̄cadalli malagiruvaga
vaidyanagi bandu hosa sakti niḍide – ninna biṭṭu
3.halleluya haḍi nanu ara dhisuve
kaitaḷa taṭṭi nanu koṇḍaḍu venu
prema pitane nanu aradhisuve
atmadindalu satyadindalu aradhisuve – ninna biṭṭu

Posted on
  • title
  • Name :
  • E-mail :
  • Type

© 2019 Waytochurch.com