• waytochurch.com logo
Song # 19593

ninna padapithadi na monakaluri ನಿನ್ನ ಪಾದಪೀಠದಿ ನಾ ಮೊಣಕಾಲೂರಿ


ನಿನ್ನ ಪಾದಪೀಠದಿ ನಾ ಮೊಣಕಾಲೂರಿ
ಅರ್ಪಿಸುವೆ ಯೇಸು ವಂದನೆ ಬಲಿ ಯ
ನನ್ನ ಹೃದಯವೆಂಬ ಯಜ್ಞವೇಧಿ ಯಿಂದ
ನಾ ಸಮರ್ಪಿಸುವೆ ಸ್ತುತಿ ಸ್ತೋತ್ರದ…ಯಜ್ಞಬಲಿಯ
ಆರಾಧನೆ ಆರಾಧನೆ ಉನ್ನತನೆ ಆರಾಧನೆ ನಿನ್ನ ಪಾದ
1.ಹೊರಲಾರದ ಶಿಲುಬೆಯನು
ನನಗಾಗಿ ಹೋತ್ತೇ ನೀನು
ಕೈ ಕಾಲ್ಗಳಲ್ಲಿ ಮೊಳೆ ಜಡಿಸಿಕೊಂಡೆ
ನನ್ನ ಪ್ರೀತಿಸಲು ಎಲ್ಲಾ ಸಹಿಕೊಂಡೆ
ಆರಾಧನೆ ಆರಾಧನೆ ಅತಿಶಯನೆ ಆರಾಧನೆ – ನಿನ್ನ ಪಾದ
2.ಕಷ್ಟಗಳು ನನಗೆ ಬಂದರೂ
ಹಿಂಸೆಗಳು ಮುತ್ತಿ ಕೊಂಡರೂ
ರಕ್ತ ಸುರಿಸಿಯಾದರೂ ಸಾಕ್ಷಿ ನೀಡು ವೆನು
ನಿನ್ನ ಪಾದವ ಬಿಟ್ಟು ನಾ ಬದುಕ ಲಾರೆನು
ಆರಾಧನೆ ಮೃತ್ಯುಂಜಯನೆ
ಆರಾಧನೆ – ನಿನ್ನ ಪಾದ

ninna padapiṭhadi na moṇakaluri
arpisuve yesu vandane bali ya
nanna hr̥dayavemba yajnavedhi yinda
na samarpisuve stuti stotrada…yajnabaliya
aradhane aradhane unnatane aradhane ninna pada
1.horalarada silubeyanu
nanagagi hotte ninu
kai kalgaḷalli moḷe jaḍisikoṇḍe
nanna pritisalu ella sahikoṇḍe
aradhane aradhane atisayane aradhane – ninna pada
2.kaṣṭagaḷu nanage bandaru
hinsegaḷu mutti koṇḍaru
rakta surisiyadaru sakṣi niḍu venu
ninna padava biṭṭu na baduka larenu
aradhane mr̥tyun̄jayane
aradhane – ninna pada

Posted on
  • title
  • Name :
  • E-mail :
  • Type

© 2019 Waytochurch.com