ninna padakke baruvenu deva ನಿನ್ನ ಪಾದಕ್ಕೆ ಬರುವೆನು ದೇವಾ
ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ
ಇರುವೆನು… //2//
ಅಲ್ಲಿ ಆಶ್ರಯ ನನಗುಂಟು, ಅಲ್ಲಿ ಅತಿಶಯ ನನಗುಂಟು… //2//
ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ ಇರುವೆನು…
ಹನ್ನಳೂ ಪ್ರಾರ್ಥಿಸಲೂ, ನಿನ್ನ ದಯವನ್ನು ತೋರಿದೆ… //2//
ಸಲೋಮನು ಪ್ರಾರ್ಥಿಸಲೂ, ನಿನ್ನ ಜ್ಞಾನವ ನೀಡಿದೆ… //2//
ನಿನ್ನಲ್ಲಿ ಆಶ್ರಯ ನನಗುಂಟು, ನಿನ್ನ ಅತಿಶಯ ನನಗುಂಟು.
ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ
ಇರುವೆನು… //2//
ನೆಹಮಿಯಾ ಪ್ರಾರ್ಥಿಸಲೂ, ಅನುಮತಿಯನ್ನು ನೀಡಿದೇ… //2//
ದಾನಿಯೇಲು ಪ್ರಾರ್ಥಿಸಲೂ, ದೈವ ಪ್ರಕಟನೆ ನೀಡಿದೇ… //2//
ನಿನ್ನಲ್ಲಿ ಆಶ್ರಯ ನನಗುಂಟು, ನಿನ್ನಲ್ಲಿ ಅತಿಶಯ
ನನಗುಂಟು,
ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ
ಇರುವೆನು… //2//
ಅಲ್ಲಿ ಆಶ್ರಯ ನನಗುಂಟು, ಅಲ್ಲಿ ಅತಿಶಯ ನನಗುಂಟು… //2//
ನಿನ್ನ ಪಾದಕ್ಕೆ ಬರುವೆನು, ದೇವಾ ನಿನ್ನ ಪಾದದಿ
ಇರುವೆನು… //2//