• waytochurch.com logo
Song # 19595

ninna premakke na sotu hodenayya ನಿನ್ನ ಪ್ರೇಮಕ್ಕೆ ನಾ ಸೊತು ಹೋದೆನಯ್ಯ


ನಿನ್ನ ಪ್ರೇಮಕ್ಕೆ ನಾ ಸೊತು ಹೋದೆನಯ್ಯ
ನಿನ್ನ ಕರುಣೆಗೆ ನಾ ಕರಗಿ ಹೋದೆನಯ್ಯ
ಅಳುತ್ತಿದೆ ಹೃದಯ ಯೇಸು ಅಳುತ್ತಿದೆ ಹೃದಯ
ನಿನ್ನ ಉಪಕಾರವ ನೆನೆಸಿ ಅಳುತ್ತಿದೆ ಹೃದಯ
1.ನನ್ನ ಕಾಲು ಜಾರಿತೆಂದು ಅಂದು ಕೊಂಡಾಗ
ನಿನ್ನ ಕೃಪೆಯೆ ನನಗೆ ಆದಾರವಾಯಿತು – ಅಳುತ್ತಿದೆ
2.ಮಹಾ ಜಲರಾಶಿಯಲ್ಲಿ ನಾನಿರುವಗ
ಆಕಾಶದಿ ಕೈಚಾಚಿ ನನ್ನ ಎತ್ತಿ ಕೊಂಡಿರುವೆ – ಅಳುತ್ತಿದೆ
3.ಪಾಲವಾಗಿ ಬಿಡದೇ ನನ್ನ ಶಿರಸ್ಸಾಗಿ ಮಾಡಿರುವೆ
ಬೇಡಿದಂತ ಕೈಗಳು ಕೊಡುವಂತೆ ಮಾಡಿರುವೆ – ಅಳುತ್ತಿದೆ

ninna premakke na sotu hodenayya
ninna karuṇege na karagi hodenayya
aḷuttide hr̥daya yesu aḷuttide hr̥daya
ninna upakarava nenesi aḷuttide hr̥daya
1.nanna kalu jaritendu andu koṇḍaga
ninna kr̥peye nanage adaravayitu – aḷuttide
2.maha jalarasiyalli naniruvaga
akasadi kaicaci nanna etti koṇḍiruve – aḷuttide
3.palavagi biḍade nanna siras’sagi maḍiruve
beḍidanta kaigaḷu koḍuvante maḍiruve – aḷuttide

  • title
  • Name :
  • E-mail :
  • Type

© 2019 Waytochurch.com