• waytochurch.com logo
Song # 19596

ninna pritisalu e hrudaya ನಿನ್ನ ಪ್ರೀತಿಸಲು ಈ ಹೃದಯ


ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯಾ
ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)
1.ರೋಗಗಳನ್ನು ವಾಸಿ ಮಾಡಿ
ಹೊಸ ಜೀವನ ನನಗೆ ತಂದೆ
ನನ್ನನ್ನು ನಾಶನದಿಂದ ತಪ್ಪಿಸಿದವರು ನೀವೇ
ಸಮೃದ್ಧಿ ಜೀವನ ನನಗೆ ನೀಡಿರುವೆ-೨
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)
2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ದಿ ಮಾಡಿದೆ
ಪರಿಶುದ್ದ ಆತ್ಮನಿಂದ ನನ್ನನ್ನು ತುಂಬಿಸಿರುವೆ
ನಮ್ಮಯ ಪಾಪಗಳ ಕ್ಷಮಿಸಿರುವೆ
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨)
3.ಶಾಶ್ವತ ಪೇಮದಿಂದ ನನ್ನನ್ನು ಪ್ರೀತಿಸಿರುವೆ
ನನ್ನನ್ನು ಮಮತೆಯಿಂದ ಸೆಳೆದುಕೊಂಡೆ ಯೇಸಯ್ಯಾ
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨)
ನಿನ್ನ ಪ್ರೀತಿಸಲು ಈ ಹೃದಯ ಸಾಲದು ಹೃದಯ
ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)

ninna pritisalu i hr̥daya saladu yesayya
innu heccagi pritisuva ase nanagayya
stotra yesayya-2 mahime yesayya- (2)
1.rogagaḷannu vasi maḍi
hosa jivana nanage tande
nannannu nasanadinda tappisidavaru nive
samr̥d’dhi jivana nanage niḍiruve-2
ninna pritiyannu varṇisalu i hr̥daya tavaka paḍuttide yesayya
stotra yesayya-2 mahime yesayya-(2)
2.yesuve ninna raktadinda nannannu suddi maḍide
parisudda atmaninda nannannu tumbisiruve
nam’maya papagaḷa kṣamisiruve
ninna pritiyannu varṇisalu e hr̥daya tavaka paḍuttide yesayya
stotra yesayya-2 namana yesayya-2 mahime yesayya- (2)
3.sasvata pemadinda nannannu pritisiruve
nannannu mamateyinda seḷedukoṇḍe yesayya
ninna pritiyannu varṇisalu i hr̥daya tavaka paḍuttide yesayya
stotra yesayya-2 namana yesayya-2 mahime yesayya- (2)
ninna pritisalu i hr̥daya saladu hr̥daya
innu heccagi pritisuva ase nanagayya
stotra yesayya-2 mahime yesayya- (2)

Posted on
  • Song
  • Name :
  • E-mail :
  • Song No

© 2023 Waytochurch.com