• waytochurch.com logo
Song # 19599

ninna prithi esto ನಿನ್ನ ಪ್ರೀತಿ ಎಷ್ಟೋ


ನಿನ್ನ ಪ್ರೀತಿ ಎಷ್ಟೋ ಅಪಾರವೆ ವರ್ಣೀಸಲಸದಳವಾಗಿದೆ
ಅದರಂತರಾಳವನರಿಯಲು ಈ ಅಲ್ಪ ಬುದ್ದಿ ಸಾಲದು
1.ನನ್ನನ್ನು ನೀನು ಪ್ರೀತಿಸಿದ್ದು ಶಾಶ್ವತ ಪ್ರೇಮದಿ
ಪ್ರೀತಿ ಕರುಣೆಯಿಂದಲೇ ನನ್ನನು ಸೆಳೆದಿ
ನಿನ್ನನ್ನೆಷ್ಟು ಸ್ತುತಿಸಿದರೂ
ಇನ್ನೂ ಸಾಲದು ಇನ್ನೂ ಸಾಲದು || ನಿನ್ನ ||
2.ನೀ ನಿಲ್ಲದಿರುತ್ತಿದ್ದರೆ ನನಗಿಲ್ಲ ನಿರೀಕ್ಷೆಯು
ಲೋಕವು ನನ್ನನ್ನೇಷ್ಟಾಗಿ ಹಗೆ ಮಾಡುತ್ತಿದ್ದರು
ನಿನ್ನ ಪ್ರೀತಿ ಕೃಪೆಗಳೇ
ನನ್ನಯ ಬಲವು ನನ್ನಯ ಬಲವು || ನಿನ್ನ ||
3.ನಿನ್ನಲ್ಲಿ ನನಗೆ ಸಂತೃಪ್ತಿಯೂ ಹೃದಯಕೆ ನೆಮ್ಮದಿಯು
ಸಂತೋಷ ಕಷ್ಟಗಳಲ್ಲಿಯೂ ನಿನ್ ಚಿತ್ತ ಮಾಡಲು
ಕಲಿಸು ಪ್ರಾರ್ಥಿಸಿ ಕೊಂಡಾಡಲು
ನಿನ್ನಯ ಪ್ರೀತಿಯಾ ನಿನ್ನಯ ಪ್ರೀತಿಯಾ || ನಿನ್ನ ||

ninna priti eṣṭo aparave varṇisalasadaḷavagide
adarantaraḷavanariyalu i alpa buddi saladu
1.nannannu ninu pritisiddu sasvata premadi
priti karuṇeyindale nannanu seḷedi
ninnanneṣṭu stutisidaru
innu saladu innu saladu || ninna ||
2.ni nilladiruttiddare nanagilla nirikṣeyu
lokavu nannanneṣṭagi hage maḍuttiddaru
ninna priti kr̥pegaḷe
nannaya balavu nannaya balavu || ninna ||
3.ninnalli nanage santr̥ptiyu hr̥dayake nem’madiyu
santoṣa kaṣṭagaḷalliyu nin citta maḍalu
kalisu prarthisi koṇḍaḍalu
ninnaya pritiya ninnaya pritiya || ninna ||

  • title
  • Name :
  • E-mail :
  • Type

© 2019 Waytochurch.com