• waytochurch.com logo
Song # 19604

nanna priyane madalingane ನನ್ನ ಪ್ರಿಯನೆ ಮದಲಿಂಗನೆ


ನನ್ನ ಪ್ರಿಯನೆ ಮದಲಿಂಗನೆ
ನನ್ನ ಆಸೆಯೇ ಆಕಾಂಕ್ಷೆಯೇ
ನಿನ್ನ ತ್ಯಾಗಕ್ಕೆ ನಾ ಹಾಡುವೆ
ನಿನಗಾಗಿಯೇ ನಾ ಬಾಳುವೆ
ಆರಾಧನೆ ಆರಾಧನೆ ಆರಾಧನೆ ಆತ್ಮ ಪ್ರಿಯನೆ – 2
1.ನನ್ನ ಪಾಪ ನೀಗಿಸಲು ನೀ ಪಾಪಿಯಾದೆ ಸ್ತೋತ್ರ
ನನ್ನ ಶಾಪ ನೀಗಿಸಲು ನೀ ಶಾಪಗ್ರಸ್ತನಾದೆ ಸ್ತೋತ್ರ
ನೀ ಶಾಪಗ್ರಸ್ತನಾದೆ ಸ್ತೋತ್ರ
ತಾಯಿಯಂತೆ ನನ್ನ ನೀನು ಹೊತ್ತುಕೊಂಡು ಬಂದೆ
ತಂದೆಯಂತೆ ನನ್ನ ನೀನು ಕಾಣಿಕರಿಸುತ ನಿಂತೆ ನಿನ್ನ ತ್ಯಾಗ
2.ನನ್ನ ರೋಗ ನೀಗಿಸಲು ನೀ ಗಾಯಗೊಂಡೆ ಸ್ತೋತ್ರ
ನನ್ನ ವೇದನೆ ನೀಗಿಸಲು ನೀನಂದು ಬಲಿಯಾದೆ ಸ್ತೋತ್ರ
ನಿನ್ನಂದು ಬಲಿಯಾದೆ ಸ್ತೋತ್ರ
ನಿನ್ನ ಚಿತ್ತದಂತೆ ನಡೆಯುವುದೇ ನನ್ನಯ ಆಹಾರ
ಹುಟ್ಟಿದಂದಿನಿಂದ ನಿನ್ ನನ್ನಯ ಆಧಾರ ನಿನ್ನ ತ್ಯಾಗ

nanna priyane madalingane
nanna aseye akanksheye
ninna tyagakke na haduve
ninagagiye na baluve
aradhane aradhane aradhane athma priyane – 2
1.nanna papa nigisalu ni papiyade stotra
nanna shapa nigisalu ni shapagrastanade stotra
ni shapagrastanade stotra
tayiyante nanna ninu hottukondu bande
tandeyante nanna ninu kanikarisuta ninte ninna tyaga
2.nanna roga nigisalu ni gayagonde stotra
nanna vedane nigisalu ninandu baliyade stotra
ninnandu baliyade stotra
ninna chittadante nadeyuvude nannaya ahara
huttidandininda nin nannaya adhara ninna tyaga

Posted on
  • title
  • Name :
  • E-mail :
  • Type

© 2019 Waytochurch.com