• waytochurch.com logo
Song # 19606

ನಿನ್ನ ನಾಮವು ಉನ್ನತವು

Nin Naamavu Unathavu


ನಿನ್ನ ನಾಮವು ಉನ್ನತವು
ನಿನ್ನ ರಾಜ್ಯವು ಶಾಶ್ವತವು.

ಬದಲಾಗದು ನಿನ್ನ ಮಾತುಗಳು
ಬದಲಾಗದು ನಿನ್ನ ವಾಕ್ಯಗಳು.
ಶಾಶ್ವತವು.
1.ನಿನ್ನ ಹಸ್ತವು ಪರಿಶುದ್ಧವೆ.
ನಿನ್ನಂತೆ ನನ್ನ ಮಾರ್ಪಡಿಸು.
2.ನಿನ್ನ ಪ್ರೀತಿಯೂ ಅಪಾರವೆ.
ನಿನ್ನ ಪ್ರೀತಿಸುವುದೆ ನನ್ನ ಬಯಕೆಯೂ.

nin naamavu unathavu
nin rajhyavu shasvathavu

badhalaagadhu ninna mathugalu
badhalaagadhu ninna vakhyagalu
shashvathavu ||3|| yendhigu
nin hasthavu parishudhave
ninnante nanna marpadisu
nin preethiyu aaparave
ninna preethisuvudhe nanna bhayakeyu


                                
Posted on
  • Song
  • Name :
  • E-mail :
  • Song No

© 2025 Waytochurch.com