• waytochurch.com logo
Song # 19607

ninna namavetti hadi harsisuve ನಿನ್ನ ನಾಮವೆತ್ತಿ ಹಾಡಿ ಹರ್ಷಿಸುವೆ


ನಿನ್ನ ನಾಮವೆತ್ತಿ, ಹಾಡಿ ಹರ್ಷಿಸುವೆ
ನಿನ್ನ ದೃಷ್ಟಿಸಿ… ನಾ… ದಿನವು
ನಲಿಯುತ್ತಿರುವೆ… –-2
1.ಕರಹಿಡಿದು ನಡೆಸಿರುವೆ
ಕಾಲವೆಲ್ಲಾ ಹೊರುತ್ತಿರುವೆ -2
ಸ್ತೋತ್ರ ಸ್ತೋತ್ರ… -2
– ನಿನ್ನ ನಾಮವೆತ್ತಿ
2.ಕಣ್ಣೀರೆಲ್ಲಾ ಒರೆಸ್ವವನೇ
ಗಾಯಗಳ ಕಟ್ಟುವವನೇ -2
ಸ್ತೋತ್ರ ಸ್ತೋತ್ರ… -2
– ನಿನ್ನ ನಾಮವೆತ್ತಿ
3.ಉನ್ನತನೇ, ಉತ್ತಮನೇ
ಕಾಣ್ವವವನೇ, ಕಾಯುವವನೇ -2
ಸ್ತೋತ್ರ ಸ್ತೋತ್ರ… -2
– ನಿನ್ನ ನಾಮವೆತ್ತಿ

ninna namavetti, haḍi harṣisuve
ninna dr̥ṣṭisi… na… dinavu
naliyuttiruve… –-2
1.karahiḍidu naḍesiruve
kalavella horuttiruve -2
stotra stotra… -2
– ninna namavetti
2.kaṇṇirella oresvavane
gayagaḷa kaṭṭuvavane -2
stotra stotra… -2
– ninna namavetti
3.unnatane, uttamane
kaṇvavavane, kayuvavane -2
stotra stotra… -2
– ninna namavetti

  • title
  • Name :
  • E-mail :
  • Type

© 2019 Waytochurch.com