• waytochurch.com logo
Song # 19608

Ninna namadalli ellavu sadhya ನಿನ್ನ ನಾಮದಲ್ಲಿ ಎಲ್ಲವೂ ಸಾಧ್ಯ


ನಿನ್ನ ನಾಮದಲ್ಲಿ ಎಲ್ಲವೂ ಸಾಧ್ಯ ಎಲ್ಲ ಸಾಧ್ಯವು
ನಿನ್ನ ಸಮ್ಮುಖದಿ ಎಲ್ಲವೂ ಸಾಧ್ಯ ಎಲ್ಲ ಸಾಧ್ಯವೂ
ಎಲ್ಲವೂ ಸಾಧ್ಯ – ನಿನ್ನಲ್ಲಿ ಸಾಧ್ಯ
ಅಸಾಧ್ಯವು ಇಲ್ಲವೆ ಇಲ್ಲಾ – ನಿನ್ನಿಂದ
1.ನಿನ್ನ ವಾಕ್ಯದಿ ಬಿರುಗಾಳಿ ಅಡಗಿತು
ನೀ ನೊಡಲು ಮನ ತಿರುಗಿದ ಪೇತ್ರನು
ಅಸಾಧ್ಯವು ಇಲ್ಲವೆ ಇಲ್ಲಾ – ನಿನ್ನಿಂದ
2.ಸತ್ತಂತ ತಬಿತಳು ಮತ್ತೆ ಎದ್ದಳು
ಹಾಸಿಗೆ ಹಿಡಿದಿದ್ದ ಐನೇಯ ಎದ್ದನು
ಅಸಾಧ್ಯವು ಇಲ್ಲವೆ ಇಲ್ಲಾ – ನಿನ್ನಿಂದ
3.ಮೀನಿನ ಬಾಯಲ್ಲಿ ನಾಣ್ಯವು ಬಂತಲ್ಲಾ
ಕತ್ತೆಯ ಬಾಯಲ್ಲಿ ಮಾತು ಬಂತ ಲ್ಲಾ
ಅಸಾಧ್ಯವು ಇಲ್ಲವೆ ಇಲ್ಲಾ – ನಿನ್ನಿಂದ
4.ಬಿದ್ದನು ಯುತಿಖ ಗಾಡ ನಿದ್ರೆ ಮಾಡಿ
ಸತ್ತರು ಬದುಕಿದ ಪೌಲನು ಪ್ರಾರ್ಥಿಸಲು
ಅಸಾಧ್ಯವು ಇಲ್ಲವೆ ಇಲ್ಲಾ – ನಿನ್ನಿಂದ

ninna namadalli ellavu sadhya ella sadhyavu
ninna sam’mukhadi ellavu sadhya ella sadhyavu
ellavu sadhya – ninnalli sadhya
asadhyavu illave illa – ninninda
1.ninna vakyadi birugaḷi aḍagitu
ni noḍalu mana tirugida petranu
asadhyavu illave illa – ninninda
2.sattanta tabitaḷu matte eddaḷu
hasige hiḍididda aineya eddanu
asadhyavu illave illa – ninninda
3.minina bayalli naṇyavu bantalla
katteya bayalli matu banta lla
asadhyavu illave illa – ninninda
4.biddanu yutikha gaḍa nidre maḍi
sattaru badukida paulanu prarthisalu
asadhyavu illave illa – ninninda


                                
Posted on
  • Song
  • Name :
  • E-mail :
  • Song No

© 2023 Waytochurch.com