• waytochurch.com logo
Song # 19611

nanna nambikeye ನನ್ನ ನಂಬಿಕೆಯೇ


ನನ್ನ ನಂಬಿಕೆಯೇ ನಿಮಗೆ ಸ್ತೋತ್ರ
ನನ್ನ ಬಲವೆ ನಿಮಗೆ ಸ್ತೋತ್ರ (2)
ನಿಮ್ಮನೆ ನಾ ನಂಬಿರುವೆ
ಅದ್ಬುತವ ನನಗೆ ಮಾಡಿಅಪ್ಪ (2)
1.ನೂರಕ್ಕೆ ನೂರರಷ್ಟು
ನಿಮ್ಮನೆ ನಾ ನಂಬಿರುವೆ
ಅದ್ಬುತ ಮಾಡಿ- ಅಪ್ಪ
ಅತಿಶಯ ನಡೆಸಿ- ಅಪ್ಪ (2)
ಮನುಷ್ಯರ ಮುಂದೆ ಅವಮಾನ ಆಗದಂತೆ
ಸಹಾಯ ಮಾಡಿ- ಅಪ್ಪ
ಸಂತೋಷಗೋಳಿಸಿ- ಅಪ್ಪ
ನಿಮ್ಮನೆ ನಾ……
2.ನಿಮ್ಮನ್ನಲ್ಲದೆ ಯಾರು ನನ್ನ ಎತ್ತುವಾ
ಅದ್ಬುತ ಮಾಡಿ- ಅಪ್ಪ
ಅತಿಶಯ ನಡೆಸಿ- ಅಪ್ಪ (2)
ಐಶ್ವರ್ಯ ಘನವು ನಿಮ್ಮಿಂದ ದೊರೆಯುವುದು
ಆಳ್ವಿಕೆ ಮಾಡಿ- ಅಪ್ಪ
ಮಾರ್ಗ ನಡೆಸಿ- ಅಪ್ಪ
ನಿಮ್ಮನೆ ನಾ……

nanna nambikeye nimage stotra
nanna balave nimage stotra (2)
nim’mane na nambiruve
adbutava nanage maḍi’appa (2)
1. nurakke nuraraṣṭu
nim’mane na nambiruve
adbuta maḍi- appa
atisaya naḍesi- appa (2)
manuṣyara munde avamana agadante
sahaya maḍi- appa
santoṣagoḷisi- appa
nim’mane na……
2. nim’mannallade yaru nanna ettuva
adbuta maḍi- appa
atisaya naḍesi- appa (2)
aisvarya ghanavu nim’minda doreyuvudu
aḷvike maḍi- appa
marga naḍesi- appa
nim’mane na……

Posted on
  • Song
  • Name :
  • E-mail :
  • Song No

© 2023 Waytochurch.com