• waytochurch.com logo
Song # 19613

ನಿನ್ನ ದೃಷ್ಟಿಸಿ ನೋಡುವೆ

Ninna drstisi noduve


ನಿನ್ನ ದೃಷ್ಟಿಸಿ ನೋಡುವೆ
ನಿನ್ನ ನಾಮವ ಸ್ತುತಿಸುವೆ
ಸ್ತೋತ್ರ ಯೇಸಪ್ಪಾ
1.ಲೋಕವು ತ್ಯಜಿಸಲು ನೀನನ್ನ ಅಪ್ಪುವೆ
ನಿನ್ನ ಎದೆಯಲ್ಲಿ ಆ ಹಗೆಯನ್ನು ಮರೆಯುವೆ
2.ಕಣ್ಮಣಿಯಂತೆಯೇ ನನ್ನನ್ನು ಕಾಯುವೆ
ನಿನ್ನ ಸಮ್ಮುಖವೆ ದಿನ ನನಗೆ ದೀಪವು
3.ಯೆಹೋವ ಶಾಲೋಂ ಸಮಾಧಾನ ನೀಡುವೆ
ಯೆಹೋವ ಶಮ್ಮಾ ನನ್ನ ಜೊತೆ ನೀನೆ

ninna dr̥ṣṭisi noḍuve
ninna namava stutisuve
stotra yesappa
1.lokavu tyajisalu ninanna appuve
ninna edeyalli a hageyannu mareyuve
2.kaṇmaṇiyanteye nannannu kayuve
ninna sam’mukhave dina nanage dipavu
3.yehova saloṁ samadhana niḍuve
yehova sam’ma nanna jote nine


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com