• waytochurch.com logo
Song # 19620

nanna cittavalla ninna citta deva ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ


ನನ್ನ ಚಿತ್ತವಲ್ಲ ನಿನ್ನ ಚಿತ್ತ ದೇವಾ
ನಾನೇನು ಅಲ್ಲ ನೀನಾದೇ ಎಲ್ಲಾ
1.ದಾಸನು ನಾನು ಈಶನು ನೀನೆ ದೇವಾ
ಬಲಹೀನ ನಾನು ಶಕ್ತನು ನೀನೆ ದೇ ವಾ
2.ಬಾಳೆಂಬ ಹಡಗಿನ ನಾವಿಕ ನೀನಿಂತೆ ದೇವಾ
ಅಲೆ ಬಂದು ಬಡಿದರೂ ಮುಳು ಗದೆ ಕಾದಿಹೆ ದೇವಾ
3.ನೀರಿನ ಮೇಲೆನ ಗುಳ್ಳೆಯು ನಾ ನಂತೆ ದೇವಾ
ಮಣ್ಣೀಂದಾದ ಮನುಜ ನಾ ಮಣ್ಣಾಗಿ ಹೋಗುವೆ ದೇವಾ

nanna cittavalla ninna citta deva
nanenu alla ninade ella
1.dasanu nanu isanu nine deva
balahina nanu saktanu nine de va
2.baḷemba haḍagina navika nininte deva
ale bandu baḍidaru muḷu gade kadihe deva
3.nirina melena guḷḷeyu na nante deva
maṇṇindada manuja na maṇṇagi hoguve deva

  • title
  • Name :
  • E-mail :
  • Type

© 2019 Waytochurch.com