• waytochurch.com logo
Song # 19623

ninna krupeye ninna krupeye ನಿನ್ನ ಕೃಪೆಯೆ ನಿನ್ನಾ ಕೃಪೆಯೆ


ನಿನ್ನ ಕೃಪೆಯೆ ನಿನ್ನಾ ಕೃಪೆಯೆ
ಸಾಕು ನನಗೆ ಅಪ್ಪ ಸಾಕು ನನಗೆ
ಹಲ್ಲೇಲೂಯ ಕೋಂಡಾಡುವೆ ಆನಂದದೀ ನಲಿದಡುವೆ
1.ಶಿಲುಬೆಯಲ್ಲಿ ಹೆತ್ತಂತ ಮಗುವು ನಾನು
ಕಲ್ವಾರಿ ರಕ್ತದ ಫಲವು ನಾನು
2.ತುತ್ತೂರಿ ಶಬ್ಧವ ನಾನು ಕೇಳುವೇ
ಕ್ಷಣ ಮಾತ್ರದಲ್ಲಿ ಎತ್ತಲಪಡುವೇ
3. ನಿಯಮದ ಓಟವ ನಾ ಓಡುವೆ
ಕಷ್ಟ ನಷ್ಟ ಬಂದರು ಗುರಿ ಮುಟ್ಟುವೇ

ninna kr̥peye ninna kr̥peye
saku nanage appa saku nanage
halleluya koṇḍaḍuve anandadi nalidaḍuve
1.silubeyalli hettanta maguvu nanu
kalvari raktada phalavu nanu
2.tutturi sabdhava nanu keḷuve
kṣaṇa matradalli ettalapaḍuve
3. niyamada oṭava na oḍuve
kaṣṭa naṣṭa bandaru guri muṭṭuve

  • title
  • Name :
  • E-mail :
  • Type

© 2019 Waytochurch.com