• waytochurch.com logo
Song # 19633

ninna aradhisuve yesu ನಿನ್ನ ಆರಾಧಿಸುವೆ ಯೇಸು


ನಿನ್ನ ಆರಾಧಿಸುವೆ ಯೇಸು ಯೇಸು
ನಿನ್ನ ಪ್ರೀತಿಸುವೆ ಯೇಸು ಯೇಸು||2||
ನಿನ್ನನ್ನಲ್ಲದೇ ನಾ ಯಾರನ್ ಪ್ರೀತಿಸಲಿ
ನಿನ್ನನ್ನಲ್ಲದೇ ನಾ ಯಾರನ್ ನಂಬಲಿ||2||
ನಿನ್ನನ್ನಲ್ಲದೇ ನಾ ಯಾರನ್ ಆರಾಧಿಸಲಿ
ನಿನ್ನನ್ನಲ್ಲದೇ ನಾ ಯಾರನ್ ಹಿಂಬಾಲಿಸಲಿ||2||
1.ಸ್ತೋತ್ರದ ಬಲಿಗಳ ಅರ್ಪಿಸುತ್ತಾ
ಸ್ತುತಿ ಘನ ಮಹಿಮೆಯ ಸಲ್ಲಿಸುವೆ||2||
ಯಜ್ಞ ಹೋಮ ನಿನಗಿಷ್ಟ ಇಲ್ಲ
ತಗ್ಗಿದ ಮನಸ್ಸು ಜಜ್ಜಿದ ಹೃದಯ ನಿನಗಿಷ್ಟವಾದ
ಯಜ್ಞವು||2||
2.ಆತುರದಿಂದ ಹುಡುಕಿ ನಿನ್ನ ಬಳಿಗೆ ಬಂದಿರುವೆ
ಆಶೀರ್ವದಿಸದೇ ಹೋದರೆ ನಿನ್ನ ಬಿಡಲಾರೆ ||2||
ಕರುಣಿಸಿ ಮಹಿಮೆ ತೋರಿಸಯ್ಯ
ಧನ ಘನತೆ ಶ್ರೇಷ್ಠ ಸಂಪತ್ತು ಸದಾ
ನಿನ್ನಲ್ಲಿರುವುದು||2||

ninna aradhisuve yesu yesu
ninna pritisuve yesu yesu||2||
ninnannallade na yaran pritisali
ninnannallade na yaran nambali||2||
ninnannallade na yaran aradhisali
ninnannallade na yaran himbalisali||2||
1.stotrada baligaḷa arpisutta
stuti ghana mahimeya sallisuve||2||
yajna homa ninagiṣṭa illa
taggida manas’su jajjida hr̥udaya ninagiṣṭavada
yajnavu||2||
2.aturadinda huḍuki ninna baḷige bandiruve
ashirvadisade hodare ninna biḍalare ||2||
karuṇisi mahime torisayya
dhana ghanate sreṣṭha sampattu sada
ninnalliruvudu||2||

Posted on
  • Song
  • Name :
  • E-mail :
  • Song No

© 2023 Waytochurch.com