• waytochurch.com logo
Song # 19638

nanagagi pranava kottavane nanagagi ನನಗಾಗಿ ಪ್ರಾಣವ ಕೊಟ್ಟವನೆ ನನಗಾಗಿ


ನನಗಾಗಿ ಪ್ರಾಣವ ಕೊಟ್ಟವನೆ ನನಗಾಗಿ ಮರಣವ
ಗೆದ್ದವನೆ ನನ್ನನ್ನು ನಡೆಸಲು ಬಂದವನೆ
ನನ್ನನು ಸಂಧಿಸಲು ಬರುವವನೆ
ಯೇಸು ನನಗೆ ನನಗೆ ಸಾಕು ನನಗೆ ನನಗೆ
ಎಲ್ಲಾ ಕಾಲದೊಳ್ ನನ್ನೊಂದಿಗಿರುವ ಯೇಸು ಸಾಕೆನಗೆ
1.ಸೈತಾನ ಶೋಧನೆ ಹೆಚ್ಚಿದರೂ ನಿರಾಸೆ ಹೊಂದದೆ ಮುಂದೆ ಹೋಗಲು
ಲೋಕದ ಆಸೆಯು ಎದ್ದು ನಿಂತರೂ
ಜಯವನ್ನು ಹೊಂದುತ್ತ ಮುಂದೆ ಹೋಗಲು || ಯೇಸು ನನಗೆ||
2.ಮನುಷ್ಯರೆಲ್ಲರೂ ಕೈಬಿಟ್ಟರೂ ಶರೀರ ನಶಿಸಿ ಹೋಗುತ್ತೀದ್ದರೂ
ಐಶ್ವರ್ಯವೆಲ್ಲ ಅಳಿದೋದರೂ ಯೋಗ್ಯತೆ
ಇಲ್ಲವೆಂದು ತಳ್ಳಿ ಬಿಟ್ಟರೂ ||ಯೇಸು ನನಗೆ ||
3.ಹಸಿರು ಹುಲ್ಲಿನ ಸ್ಥಳದಲ್ಲೇ ನನ್ನನ್ನು ಯೇಸು ನಡೆಸುವನು
ನೀರಿನ ಬಳಿಗೆ ನಡೆಸುವನು
ಆತ್ಮನ ಬಲದಿಂದ ನಡೆಸುವನು || ಯೇಸು ನನಗೆ||

nanagagi praṇava koṭṭavane nanagagi maraṇava
geddavane nannannu naḍesalu bandavane
nannanu sandhisalu baruvavane
yesu nanage nanage saku nanage nanage
ella kaladoḷ nannondigiruva yesu sakenage
1.saitana sodhane heccidaru nirase hondade munde hogalu
lokada aseyu eddu nintaru
jayavannu hondutta munde hogalu || yesu nanage||
2.manuṣyarellaru kaibiṭṭaru sarira nasisi hoguttiddaru
aisvaryavella aḷidodaru yogyate
illavendu taḷḷi biṭṭaru ||yesu nanage ||
3.hasiru hullina sthaḷadalle nannannu yesu naḍesuvanu
nirina baḷige naḍesuvanu
atmana baladinda naḍesuvanu || yesu nanage||

Posted on
  • Song
  • Name :
  • E-mail :
  • Song No

© 2023 Waytochurch.com