• waytochurch.com logo
Song # 19640

ninage mahime sallisuve ನಿನಗೆ ಮಹಿಮೆ ಸಲ್ಲಿಸುವೆ


ನಿನಗೆ ಮಹಿಮೆ ಸಲ್ಲಿಸುವೆ
ನಿನ್ನಲ್ಲೇ ಉಲ್ಲಾಸ ಗೋಳ್ಳುವೆ
ಹಲ್ಲೇಲುಯ ಹಲ್ಲೇಲುಯ (2)
1.ದೀನನಾ ಸ್ಥಿತಿಯಲ್ಲಿದ್ದ ನನ್ನನ್ನು ನೋಡಿದೆ
ಮೇಲೆ ತಂದಿರುವೆ ಸ್ತೋತ್ರ ಯೆಸ ಯ್ಯಾ
2.ಉನ್ನತನೆ ಮಹಿಮೆಯ ಕಾರ್ಯವ ಮಾಡಿರುವೆ
ನಿನ್ನ ನಾಮವು ಶ್ರೇಷ್ಠವಾಗಿದೆ
3.ದುಷ್ಟರನ್ನು ತೊಲಗಿಸಿ ದೀನರ ಉದ್ದರಿಸ
ಹಸಿದ ಎಲ್ಲರಿಗೂ ಆಹಾರ ನೀಡುವೆ
4.ಬಂಡೆಯ ಬಿರುಕ್ಕಲಿಟ್ಟು ಹಸ್ತದಿ ಮುಚ್ಚಿರುವೆ
ಹೇಗೆ ವರ್ಣಿಸುವೆ ನನ್ ಹೃದಯ ನಾಯಕನೇ

ninage mahime sallisuve
ninnalle ullasa goḷḷuve
halleluya halleluya (2)
1.dinana sthitiyallidda nannannu noḍide
mele tandiruve stotra yesa yya
2.unnatane mahimeya karyava maḍiruve
ninna namavu sreṣṭhavagide
3.duṣṭarannu tolagisi dinara uddarisa
hasida ellarigu ahara niḍuve
4.baṇḍeya birukkaliṭṭu hastadi mucciruve
hege varṇisuve nan hr̥daya nayakane

Posted on
  • Song
  • Name :
  • E-mail :
  • Song No

© 2023 Waytochurch.com