nan manave kartananne stuthisu ನನ್ ಮನವೆ ಕರ್ತನನ್ನೇ ಸುತ್ತಿಸು
ನನ್ ಮನವೆ ಕರ್ತನನ್ನೇ ಸುತ್ತಿಸು
ಅಂತರಾಲವೇ ಆತನನ್ನೇ ಸುತ್ತಿಸ
ಆತನ ಸಕಲ ಉಪಕಾರಗಳನ್ನು
ಎಂದಿಗೂ ಮರೆಯದಿರು
1.ಪಾಪವನ್ನೆಲ್ಲಾ ಮನ್ನಿಸಿದ ರೋಗವ ತಾಹತ್ತು ತೀರಿಸಿದ
2.ನಾಶನದಿಂದ ತಪ್ಪಿಸಿದ ಪ್ರೀತಿ ಕೃಪೆಯಿಂದ ಶೃಂಗರಿಸಿದ