• waytochurch.com logo
Song # 19643

ನನ್ ಮನವೆ ಕರ್ತನನ್ನೇ ಸುತ್ತಿಸು

Nan manave kartananne stuthisu


ನನ್ ಮನವೆ ಕರ್ತನನ್ನೇ ಸುತ್ತಿಸು
ಅಂತರಾಲವೇ ಆತನನ್ನೇ ಸುತ್ತಿಸ
ಆತನ ಸಕಲ ಉಪಕಾರಗಳನ್ನು
ಎಂದಿಗೂ ಮರೆಯದಿರು
1.ಪಾಪವನ್ನೆಲ್ಲಾ ಮನ್ನಿಸಿದ ರೋಗವ ತಾಹತ್ತು ತೀರಿಸಿದ
2.ನಾಶನದಿಂದ ತಪ್ಪಿಸಿದ ಪ್ರೀತಿ ಕೃಪೆಯಿಂದ ಶೃಂಗರಿಸಿದ

nan manave kartananne suttisu
antaralave atananne suttisa
atana sakala upakaragaḷannu
endigu mareyadiru
1.papavannella mannisida rogava tahattu tirisida
2.nasanadinda tappisida priti kr̥upe yinda sr̥uṅgarisida


                                
Posted on
  • Song
  • Name :
  • E-mail :
  • Song No

© 2025 Waytochurch.com