• waytochurch.com logo
Song # 19645

ನನ್ ಬಾಳಿನಲ್ಲಿ ಯೇಸು ರಾಜ ಬೆಳಕಾಗಿ

Nan balinalli yesu raja belakagi


ನನ್ ಬಾಳಿನಲ್ಲಿ ಯೇಸು ರಾಜ ಬೆಳಕಾಗಿ ಬಂದಿಹನು
ಪಾಪದಲ್ಲಿ ಬಿದ್ಧಿದ್ದೆ ಲೋಕದ ಜನರಲ್ಲಿ ಬಿದ್ಧಿದ್ದೆ
ಕತ್ತಲೆಯಲ್ಲಿ ಅಲೆ ಯುತ್ತಿದ್ದೆ ನನ್ನಲ್ಲಿ ಯೇಸು ಬಂದ
1.ಕಣ್ಣೀರಿಂದ ದೂರಾದೆ ನಿರಾಸೆಯಿಂದ ದೂರಾದೆ
ಚಿಂತೆಯಿಂದ ದೊರಾದೆ ನಾ
ನನ್ನಲ್ಲಿ ಯೇಸು ಬಂದ – ನನ್
2.ಸೈತಾನಿಗೆ ಹೆದರೊದಿಲ್ಲ ಶರೀರಕ್ಕೆ ಹೆದರೊದಿಲ್ಲ
ಲೋಕಕ್ಕೆ ಹೆದರೊದಿಲ್ಲ ನನ್ನಲ್ಲಿ ಯೇಸು ಇರಲು – ನನ್

columnan baḷinalli yesu raja beḷakagi bandihanu
papadalli bid’dhidde lokada janaralli bid’dhidde
kattaleyalli ale yuttidde nannalli yesu banda
1.kaṇṇirinda durade niraseyinda durade
cinteyinda dorade na
nannalli yesu banda – nan
2.saitanige hedarodilla sarirakke hedarodilla
lokakke hedarodilla nannalli yesu iralu – nan


                                
Posted on
  • Song
  • Name :
  • E-mail :
  • Song No

© 2025 Waytochurch.com