• waytochurch.com logo
Song # 19650

nan tandeye yehova ninu ನನ್ ತಂದೆಯೇ ಯೆಹೋವಾ ನೀನು


ನನ್ ತಂದೆಯೇ ಯೆಹೋವಾ ನೀನು
ಸಾಧಾರಣವಾದವನ್ನಲ್ಲ… //2//
ಮಹ ಉನ್ನತನೇ, ಅತೀ ಪರಿಶುದ್ಧನೇ, ಪ್ರೀತಿ
ತುಂಬಿರುವನು ನೀನೇ… //2//
ಸುಜ್ಞಾನವುಳ್ಳವನೇ ಶ್ರೇಷ್ಟನೇ,ಅಮರಾತ್ಮವುಳ್ಳವನೇ… //2//
ನೀನು ಸಾಧಾರಣವಾದವನ್ನಲ್ಲ… //2//
ನಿನ್ ರಕ್ಷಕ ಯೇಸ್ಸಯ್ಯ ನೀನು
ಸಾಧಾರಣವಾದವನ್ನಲ್ಲ… //2//
ದಯೆವುಳ್ಳವನು, ನೀತಿವಂತನೂ, ನೀರಿಕ್ಷೆ
ಕಂಡವನೂ ನೀನೇ… //2//
ಜಜ್ಜಿ ಹೋದ ದೀನ ಮನವ,
ಆತ್ಮವ ಎಲ್ಲಾ ಜೀವಿಸುವೇ… //2//
ನೀನು ಸಾಧಾರಣವಾದವನ್ನಲ್ಲ… //2//
ಯೇಸುವೇ ನೀ ಸಾಧಾರಣ ಮಾನವನ್ನಲ್ಲ.
ಜೀವನಾತ್ಮನಾದ ಪ್ರೀಯನೇ,
ಸಾಧಾರಣವಾದವನ್ನಲ್ಲ… //2//
ಮಹ ಅರಸನು, ಶ್ರೇಷ್ಟ ಯಾಜಕನು,
ಜೊತೆ ಇರುವವನು ನೀನೇ… //2//
ಎಂದೆಂದೂ ಜೀವಿಸುವೇ ನನ್ನಾಳು ಒಡೆಯನೇ… //2//
ನೀನು ಸಾಧಾರಣವಾದವನ್ನಲ್ಲ… //2//

nan tandeye yehova ninu
sadharaṇavadavannalla… //2//
maha unnatane, ati parisud’dhane, priti
tumbiruvanu nine… //2//
sujnanavuḷḷavane sreṣṭane, amaratmavuḷḷavane… //2//
ninu sadharaṇavadavannalla… //2//
nin rakṣhaka yes’sayya ninu
sadharaṇavadavannalla… //2//
dayevuḷḷavanu, nitivantanu, nirikṣhe
kaṇḍavanu nine… //2//
jajji hoda dina manava,
athmava ella jivisuve… //2//
ninu sadharaṇavadavannalla… //2//
yesuve ni sadharaṇa manavannalla.
jivanatmanada priyane,
sadharaṇavadavannalla… //2//
maha arasanu, sreṣhṭa yajakanu,
jote iruvavanu nine… //2//
endendu jivisuve nannaḷu oḍeyane… //2//
ninu sadharaṇavadavannalla… //2//

Posted on
  • Song
  • Name :
  • E-mail :
  • Song No

© 2023 Waytochurch.com