• waytochurch.com logo
Song # 19652

nin krpeyu namma korete nigiside ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ̥ ’


ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ದೇವಾ,
ನೀ ನೀಡಿದ ವರ ಧನದಿಂದ ಸಲ್ಲಿಸುವೇ ಕಾಣಿಕೆ
… //2//
ಕೊಡಿರಿ ನಿಮಗೂ ಕೊಡಲ್ಪಡುವುದು,
ಜಡಿದು ಅಲ್ಲಾಡಿಸಿ ನಿಮ್ಮ ಸೆರಗಿಗೆ ಹಾಕುವರು.
ನೀವೂ ಅಳೆಯುವ ಅಳತೆಯಿಂದಲೇ,
ತಿರುಗಿ ನಿಮಗೂ ಅಳೆಯುವರು.
1.ಭೂಲೋಕದಲ್ಲಿ ದೇವರಿಗೆ ಕೊಡುವವರು,
ಪರಲೋಕ ರಾಜ್ಯಕ್ಕೆ ಸೇರಿಸಿಡುವರು… //2//
ಅಲ್ಲಿ ಕಳ್ಳರು ಇಲ್ಲ, ಅಲ್ಲಿ ಕದಿಯುವುದಿಲ್ಲ,
ದೇವರ ರಾಜ್ಯಕ್ಕೆ ಇವರು ಬಾಧ್ಯರಾಗುವರು…
//2// – ಕೊಡಿರಿ
2.ಏಲೀಯನಿಗೆ ವಿಧವೆ ವಿದಯಳಾದಳೂ,
ಸಾಯೂವ ಸ್ಥಿತಿಯಲ್ಲಿ ರೊಟ್ಟಿ ಮಾಡಿ ಕೊಟ್ಟಳು… //2//
ಹಿಟ್ಟು ತೀರಲ್ಲಿಲ್ಲ, ಅಲ್ಲಿ ಎಣ್ಣೆ ಮುಗಿಯಲ್ಲಿಲ್ಲ,
ಸಕಲ ಐಶ್ವರ್ಯಕ್ಕೆ ವಿಧವೆ ಪಾತ್ರಳಾದಳೂ…
//2//- ಕೊಡಿರಿ
3.ದೇವರಿಗೆ ಕೊಡಿರಿ ದಶಮ ಭಾಗದಷ್ಟು,
ತಿರುಗಿ ಕೊಡುವ ದೇವರು ನೂರರಷ್ಟು… //2//
ಸುವರ ಸುರಿಸುವನು, ಕೊರತೆ ನೀಗೀಸುವನು
ಯೆಹೋವಾ, ಹೀರೇ ಆತನ ಹೆಸರು… //2// – ಕೊಡಿರಿ
ನಿನ್ ಕೃಪೆಯು ನಮ್ಮ ಕೊರೆತೆ ನೀಗೀಸಿದೆ ದೇವಾ,
ನೀ ನೀಡಿದ ವರ ಧನದಿಂದ ಸಲ್ಲಿಸುವೇ ಕಾಣಿಕೆ…
//2// – ಕೊಡಿರಿ






nin kr̥upeyu nam’ma korete nigiside deva,
ni niḍida vara dhanadinda sallisuve kaṇike
… //2//
koḍiri nimagu koḍalpaḍuvudu,
jaḍidu allaḍisi nim’ma seragige hakuvaru.
nivu aḷeyuva aḷateyindale,
tirugi nimagu aḷeyuvaru.
1.bhulokadalli devarige koḍuvavaru,
paraloka rajyakke serisiḍuvaru… //2//
alli kaḷḷaru illa, alli kadiyuvudilla,
devara rajyakke ivaru badhyaraguvaru…
//2// – koḍiri
2.eliyanige vidhave vidayaḷadaḷu,
sayuva sthitiyalli roṭṭi maḍi koṭṭaḷu… //2//
hiṭṭu tirallilla, alli eṇṇe mugiyallilla,
sakala aishvaryakke vidhave patraḷadaḷu…
//2//- koḍiri
3.devarige koḍiri dasama bhagadaṣṭu,
tirugi koḍuva devaru nuraraṣṭu… //2//
suvara surisuvanu, korate nigisuvanu
yehova, hire atana hesaru… //2// – koḍiri
nin kr̥upeyu nam’ma korete nigiside deva,
ni niḍida vara dhanadinda sallisuve kaṇike…
//2// – koḍiri

Posted on
  • Song
  • Name :
  • E-mail :
  • Song No

© 2023 Waytochurch.com