Naeyadu seve kallalli ನಡೆಯದು ಸೇವೆ ಕಾಲ್ಲಲ್ಲಿ ḍ
ನಡೆಯದು ಸೇವೆ ಕಾಲ್ಲಲ್ಲಿ,
ಮಾಡು ಸೇವೆ ಮೊಣ ಕಾಲ್ಲಲ್ಲಿ… //2//
ಪ್ರಾರ್ಥನೆ… ಅದುವೇ ಪ್ರಾರ್ಥನೆ… //2//
ಪ್ರಾರ್ಥಿಸು ಶೋಧನೆಗಳೊಳಗಾಗದಂತೆ,
1.ಪ್ರಾರ್ಥನೆ ಮಾಡಿದರೆ, ಬಲ ಹೊಂದುವಿ,
ಪ್ರಾರ್ಥನೆಯಿಂದಲೇ, ಜಯ ಹೊಂದುವಿ… //2//
ಪ್ರಾರ್ಥನೆ ಮಾಡಿದರೆ, ವರ ಹೊಂದುವಿ…
ಸೇವೇಯಲ್ಲಿ ಫಲ ಕಾಣುವಿ… //2// – ನಡೆಯದು ಸೇವೆ
ಆ ದಿನದಿ ಅಪೋಸ್ತಲರು ಪ್ರಾರ್ಥನೆ ಮಾಡಿದರು,
ಪ್ರಾರ್ಥನೆಯಿಂದಲೇ, ಆದಿ ಸಭೆ ಬೆಳೆಯಿತು… //2//
ಈ ದಿನವೂ, ಒಟ್ಟಾಗಿ ಪ್ರಾರ್ಥನೆ ಮಾಡಿದರೆ,
ನಮ್ಮ ರಾಜ್ಯವನ್ನು ಗೆಲ್ಲುವೆವು… //2//
-ನಡೆಯದು ಸೇವೆ
ದಾನಿಯೇಲನ ಪ್ರಾರ್ಥನೆ ಮಾಡಿ,
ಸಿಂಹದ ಬಾಯಿ ಕಟ್ಟಿದ,
ಶತ್ರುವಿನ ಕಾರ್ಯದ ಮೇಲೆ, ಜಯವನ್ನು
ಹೊಂದಿದ… //2//
ಈ ದಿನವೂ ಪ್ರಾರ್ಥನೆ ಮಾಡಿ,
ಸೈತಾನನ್ನು ಕಟ್ಟುವ,
ಆತ್ಮಗಳ ರಕ್ಷಿಸುವ… //2// – ನಡೆಯದು ಸೇವೆ
naḍeyadu seve kallalli,
maḍu seve moṇa kallalli… //2//
prarthane… aduve prarthane… //2//
prarthisu sodhanegaḷoḷagagadante,
prarthane maḍidare, bala honduvi,
prarthaneyindale, jaya honduvi… //2//
prarthane maḍidare, vara honduvi…
seveyalli phala kaṇuvi… //2// – naḍeyadu seve
a dinadi apostalaru prarthane maḍidaru,
prarthaneyindale, adi sabhe beḷeyitu… //2//
i dinavu, oṭṭagi prarthane maḍidare,
nam’ma rajyavannu gelluvevu… //2//
– naḍeyadu sevee
daniyelana prarthane maḍi,
sinhada bayi kaṭṭida,
satruvina karyada mele, jayavannu
hondida… //2//
i dinavu prarthane maḍi,
saitanannu kaṭṭuva,
atmagaḷa rakṣisuva… //2// – naḍeyadu seve