Najaretina nannesayya ನಜರೇತಿನ ನನ್ನೇಸಯ್ಯಾ
ನಜರೇತಿನ ನನ್ನೇಸಯ್ಯಾ
ನನ್ನ ಕೂಗಿಗೆ ಕಿವಿಗೊಡಯ್ಯಾ ||
1 ) ಗಾಡಂಧಕಾರದ ಕತ್ತಲೆಯಲ್ಲಿ
ಕುರುಡನಾಗಿ ಕುಳಿತಿರುವೆ ||
ದೃಷ್ಟಿಸೂ ಪ್ರೀತಿಸೂ ||
ದಯಸಾಗರನೇ ದಯೆ ತೋರು ||
2 ) ಜಲರಾಶಿಯು ನನ್ನ ಮುತ್ತಿಕೊಳ್ಳಲು
ಪ್ರಾಣಾಪಾಯದಿಂದ ನಡುಗುತ್ತಿರುವೆ ||
ಉದ್ಧರಿಸು ಮೇಲಕ್ಕೆತ್ತು || ಕರುಣಾನಿಧಿಯೇ ಕರುಣಿಸು ||
3 ) ಕುಂಬಾರನು ನೀನಾಗಿರುವೆ ಯೇಸಯ್ಯಾ
ಜೇಡಿಮಣ್ಣು ನಾನಾಗಿರುವೆ ಯೇಸಯ್ಯಾ ||
ರೂಪಿಸು ರೂಪಿಸು ಅಂದದ /ಚಂದದ ಪಾತ್ರೆಯಾಗಿ ರೂಪಿಸು
4 ) ಸದಾಕಾಲ ನಿನ್ನ ಜೊತೆಯಲ್ಲಿ ಬದುಕಲು
ಅಪಾರ ಆಸೆಯು ನನಗಾಗಿದೆ ಯೇಸಯ್ಯಾ ||
ಜೀವಾಂತ್ಯ ದಿನವೆಲ್ಲಾ || ನಿನ್ನೊಂದಿಗೆ ನಡೆಯಲು ಕೃಪೆ ತೋರು ||
najaretina nannesayya
nanna kugige kivigoḍayya ||
1) gaḍandhakarada kattaleyalli
kuruḍanagi kuḷitiruve ||
dr̥ṣṭisu pritisu ||
dayasagarane daye toru ||
2) jalarashiyu nanna muttikoḷḷalu
praṇapayadinda naḍuguttiruve ||
ud’dharisu melakkettu || karuṇanidhiye karuṇisu ||
3) kumbaranu ninagiruve yesayya
jeḍimaṇṇu nanagiruve yesayya ||
rupisu rupisu andada/chandada patreyagi rupisu
4) sadakala ninna joteyalli badukalu
apara aseyu nanagagide yesayya ||
jivantya dinavella || ninnondige naḍeyalu kr̥pe toru ||