daiva sneha varnisalu ದೈವ ಸ್ನೇಹ ವರ್ಣಿಸಲು
ದೈವ ಸ್ನೇಹ ವರ್ಣಿಸಲು ಮಾತು ಸಾಲದು
ಸ್ತುತಿ ಹಾಡಿ ನಮಿಸಲು ಬದುಕು ಸಾಲದು
ಕಷ್ಟದುಃಖ ಕಾಲದೊಳು ರಕ್ಷಿಸುವ ಸ್ನೇಹಮಯಿ
ಎಷ್ಟು ಕೊಂಡಾಡಿದರು ಸಾಲದು || ದೈವ ||
1.ಸ್ವಂತದೆಂದು ಒಂದು ಇಲ್ಲಾ
ಸರ್ವವು ನಿನ್ನದೆಲ್ಲಾ
ನೆಮ್ಮದಿಯ ನಿದ್ದೆ ಮಾಡಲು
ಭಾಗ್ಯವನ್ನು ಬಯಸದೆ
ಸೊತ್ತು ಸೌಭಾಗ್ಯ ಬಯಸಲು
ಆತ್ಮ ನಷ್ಟವಾದ್ರೆ ಫಲವೇನು ||
2.ಸುಖ ಸೌಭಾಗ್ಯ ಹೋದರು
ದುಃಖದಿಂದ ಬೆಂದರು
ಮಿತ್ರರು ಸರಿದಾರು ಶತ್ರುಗಳು ಸೇರಿದರು
ರಕ್ಷಕವಚ ನೀ ನಿಮ್ಮೊಂದಿಗಿರಲು
ನಮಗೆ ಏತಕ್ಕಿನ್ನು ಈ ಭಯವು