• waytochurch.com logo
Song # 19668

devadhi devana rakthakke jayavu ದೇವಾಧಿ ದೇವನ ರಕ್ತಕ್ಕೆ ಜಯವೂ


ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ
ರಕ್ತಕ್ಕೆ ಸ್ತೋತ್ರವೂ,
ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ ಜಯವೂ,
ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ… //2//
ಯೇಸು ರಕ್ತವೂ ಶ್ರೇಷ್ಟ ರಕ್ತವೂ… //2//
ಯೇಸು ರಕ್ತವೂ ಪಾವನವೂ…
ಯೇಸು ರಕ್ತವೂ ಪಾಪವಿಲ್ಲದ್ದೂ, ಯೇಸು ರಕ್ತವೂ
ಕಪಟವಿಲ್ಲದ್ದೂ,
ಯೇಸು ರಕ್ತವೇ ಮಾರ್ಗವೂ… //2//
ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ
ರಕ್ತಕ್ಕೆ ಸ್ತೋತ್ರವೂ,
ಯಗ್ನದ ಕುರಿಗೆ ಜಯವೂ, ನಮ್ಮ
ಯಗ್ನದ ಕುರಿಗೆ ಜಯವೂ,
ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ…
ಯೇಸು ರಕ್ತವೂ ಅಮೂಲ್ಯ ರಕ್ತವೂ… //2//
ಯೇಸು ರಕ್ತವೂ ಪವಿತ್ರವೂ…
ಯೇಸು ರಕ್ತವೂ ಪೂಜ್ಯವುಳ್ಳದ್ದೂ,
ಯೇಸು ರಕ್ತವೂ ಪ್ರೀತಿಯುಳ್ಳದ್ದೂ,
ಯೇಸು ರಕ್ತವೇ ಸತ್ಯವೂ… //2//
ದೇವಾಧಿ ದೇವನ ರಕ್ತಕ್ಕೆ ಜಯವೂ,ರಾಜಾಧಿ ರಾಜನ
ರಕ್ತಕ್ಕೆ ಸ್ತೋತ್ರವೂ,
ಯಗ್ನದ ಕುರಿಗೆ ಜಯವೂ, ನಮ್ಮ
ಯಗ್ನದ ಕುರಿಗೆ ಜಯವೂ,
ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ…
ಯೇಸು ರಕ್ತವೂ ಮೋಕ್ಷೆ ರಕ್ತವೂ… //2//
ಯೇಸು ರಕ್ತವೂ ಪರಿಶುದ್ಧ…
ಯೇಸು ರಕ್ತವೂ ಶಕ್ತಿಯುಳ್ಳದ್ದೂ, ಯೇಸು ರಕ್ತವೂ
ದೋಷೆವಿಲ್ಲದ್ದೂ,
ಯೇಸು ರಕ್ತವೇ ಜೀವವೂ… //2//
ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ
ರಕ್ತಕ್ಕೆ ಸ್ತೋತ್ರವೂ,
ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ
ಜಯವೂ,ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ…

devadhi devana rakthakke jayavu,
rajadhi rajana rakthakke stotravu,
yagnada kurige jayavu, nam’ma yagnada kurige jayavu,
kr̥upe kalvari rakthakke mahimevu… //2//
yesu raktavu sreṣṭha rakthavu… //2//
yesu rakthavu pavanavu…
yesu rakthavu papavilladdu, yesu
rakthavu kapaṭavilladdu,
yesu raktave margavu… //2//
devadhi devana rakthakke jayavu,
rajadhi rajana rakthakke stotravu,
yagnada kurige jayavu, nam’ma yagnada
kurige jayavu,
kr̥upe kalvari rakthakke mahimevu…
yesu rakthavu amulya raktavu… //2//
yesu rakthavu pavitravu…
yesu rakthavu pujyavuḷḷaddu,
yesu rakthavu pritiyuḷḷaddu,
yesu raktave satyavu… //2//
devadhi devana rakthakke jayavu,
rajadhi rajana rakthakke stotravu,
yagnada kurige jayavu, nam’ma
yagnada kurige jayavu,
kr̥upe kalvari rakthakke mahimevu…
yesu rakthavu mokṣe raktavu… //2//
yesu rakthavu parisud’dha…
yesu rakthavu saktiyuḷḷaddu, yesu
raktavu doṣevilladdu,
yesu rakthave jivavu… //2//
devadhi devana raktahkke jayavu,
rajadhi rajana rakthakke stotravu,
yagnada kurige jayavu, nam’ma yagnada kurige
jayavu,kr̥upe kalvari rakthakke mahimevu…

Posted on
  • title
  • Name :
  • E-mail :
  • Type

© 2019 Waytochurch.com