deva krupayu endigiravadu ದೇವಾ ಕೃಪಯೂ ಎಂದಿಗಿರವದು
ದೇವಾ ಕೃಪಯೂ ಎಂದಿಗಿರವದು
ಆತನ ಕೃಪಯೂ ಎಂದಿಗಿರವದು
ಆತನ ಹೊಗಲಿ ಸ್ತುತಿಸಿ ಹಾಡಿ
ಹಲ್ಲೇಲುಯ ಎಂದು ಅರ್ಭಟಿಸು (2)
1.ಇಕ್ಕಟಿನಲ್ಲಿ ಮರಿಯದಂತೆ
ಕರ್ತನೆ ನನ್ನ ರಕ್ಷನಾದ (2)
ಆತ ಒಳ್ಳೆವ ಆತ ಬಲ್ಲವ
ಆತ ಕೃಪೇಯು ಎಂದಿಗಿರ್ವದು (2) – ದೇವಾ
2.ವೈರಿ ಸೈನ್ಯವು ಮುತ್ತಿ ಕೊಂಡರು
ಭಕ್ತ ದಾವೀದನ ದೇವಾ ನಮಗೆ (2)
ಮುಂದೆ ಸಾಗುವ ಆತ ಒಳ್ಳೆವ ಆತ
ಕೃಪೆಯು ಎಂದಿಗಿರ್ವದು (2) – ದೇವಾ
3.ಪ್ರವಾಹದಂತೆ ನಿಂದೆಗಳು ಏದುರಾದರು
ನೇಹೆಮಿಯನಲ್ಲಿದ್ದ ಆತ್ಮವ ಸುರಿಸಿ (2)
ದೃಢ ನಂಬಿಕೆ ದೈರ್ಯ ನೀಡಿದ
ಆತ ಕೃಪೆಯು ಎಂದಿಗಿರ್ವದು (2) – ದೇವಾ