• waytochurch.com logo
Song # 19683

devakumaranu nine ದೇವಕುಮಾರನು ನಿನ್ನೆ


ದೇವಕುಮಾರನು ನಿನ್ನೆ ದೀನಾನಾದೆ ನೀ ಓ ಓ ಓ
ಆರಾಧಿರುವೆ ಪ್ರಭು ಯೇಸುವೆ
1.ದೀನಾನಾಥನೆ ಲೋಕ ಪಾಲನೆ
ದೀನ ದರಿದ್ರವ ದೂರ ಮಾಡ್ಡ್ವಾನೆ
ಓ ಓ ಓ ದರಿದ್ರವ ದೂರ ಮಾಡ್ಡ್ವಾನೆ (ಆರಾಧಿರುವೆ)
2.ದೆನೇ ದಿನೇಯು ದಯೆಯ ತೋರಿಸು
ಆತ್ಮಶಾತಿಯ ದಯಪಾಲಿಸು
ಓ ಓ ಓ ಆತ್ಮಶಾತಿಯ ದಯಪಾಲಿಸು (ಆರಾಧಿರುವೆ)
3.ನಿನ್ನ ಮಹಿಮೆಯ ಶಿಲುಬೆ ಪ್ರೀತಿಯ ಸಾರ ಮಾಡು ನೀ
ಸರ್ವ ಲೋಕಕ್ಕೆ

devakumaranu ninne dinanade ni o o o
aradhiruve prabhu yesuve
1.dinanathane loka palane
dina daridrava dura maḍḍvane
o o o daridrava dura maḍḍvane (aradhiruve)
2.dene dineyu dayeya torisu
athmashatiya dayapalisu
o o o athmasatiya dayapalisu (aradhiruve)
3.ninna mahimeya shilube pritiya sara maḍu ni
sarva lokakke

  • title
  • Name :
  • E-mail :
  • Type

© 2019 Waytochurch.com