duiyuve na yesu ದುಡಿಯುವೆ ನಾ ಯೇಸು ḍ
ದುಡಿಯುವೆ ನಾ ಯೇಸು ದುಡಿಯುವೆ ನಾ
ನಿನಗಾಗಿ ದುಡುಯುವೆ ನಾ ಯೇಸಯ್ಯಾ||2||
1.ಕೆಟ್ಟುಹೋಗುವ ಆಹಾರಕ್ಕಾಗಿ ನಾನೆಂದು ದುಡಿಯಲಾರೆ
ನಿತ್ಯ ಜೀವದ ಆಹಾರಕ್ಕಾಗಿ ಅನುದಿನವು ದುಡಿಯುವೆ ನಾ
ಯೇಸಯ್ಯಾ ದಿನ ದಿನವು ದುಡಿಯುವೆ ನಾ||2||
ಹ ಹ ಹ ಹಲ್ಲೆಲೂಯ||3||
2.ನಿನ್ನ ಆಳುಗಳಲ್ಲಿ ನನ್ನ ಆಳಾಗಿ ನೇಮಿಸು ಒಡೆಯ
ನಂಬಿಗಸ್ತ ಒಳ್ಳೆ ಆಳಾಗಿ ನಿನ್ನ ಪ್ರೀತಿ ಸಂಪಾದಿಸುವೆ
ಯೇಸಯ್ಯಾ ನಿನ್ನ ಚಿತ್ತದಂತೆ ನಡೆಯುವೆ||2||
ಹ ಹ ಹ ಹಲ್ಲೆಲೂಯ||3||
3.ಮೊದಲು ನಿನ್ ರಾಜ್ಯಕ್ಕಾಗಿ ನೀತಿಗಾಗಿ ತವಕ ಪಡುವೆ ನಾ
ಯೇಸು ನಿನ್ ಪ್ರೀತಿ ಕೃಪೆಯು ಸದಾ ನನ್ನೊಂದಿಗಿರಲಿ
ಆತ್ಮನ ಅನ್ಯೂನ್ಯತೆ ಸಹಾಯ ಇರಲಿ ||2||
ಹೊ ಹೊ ಹೊ ಹೊಸನ್ನಾ||3||