davidanante natyavadi deva ದಾವೀದನಂತೆ ನಾಟ್ಯವಾಡಿ ದೇವಾ
ದಾವೀದನಂತೆ ನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೇ (2)
ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೇ (2)
ಯೇಸುವೇ ಸ್ತೋತ್ರ ಯೇಸುವೇ ನಮನ -ದಾವೀದನಂತೆ
1.ಕೈತಾಳದಿಂದ ಮದ್ಧಾಳೆಯಿಂದ ದೇವಾ ನಾ ನಿನ್ನ ಸ್ತುತಿಪೇ
ಕಷ್ಟವೇ ಬರಲಿ ನಷ್ಟವೇ ಇರಲಿ
ದೇವಾ ನಾ ನಿನ್ನ ಸ್ತುತಿಪೇ -ದಾವೀದನಂತೆ
2.ಪಾಪವ ತೊಳೆಯಲು ರಕ್ತವ ಸುರಿಸಿದ ದೇವಾ ನಾ ನಿನ್ನ ಸ್ತುತಿಪೇ
ಮಾನವ ರಕ್ಷಣೆಗೆ ಪ್ರಾಣವ ನೀಡಿದ
ದೇವಾ ನಾ ನಿನ್ನ ಸ್ತುತಿಪೇ – ದಾವೀದನಂತೆ
3.ಜೀವಂತ ದೇವನಿಗೆ ಒಳ್ಳೆಯ ಕುರುಬನಿಗೆ ಹರುಷದಿಂದ
ದೇವಾ ನಾ ನಿನ್ನ ಸ್ತುತಿಪೇ
ಮರಣವ ಜಯೀಸಿದ ಮೃತ್ಯುಂಜಯನಿಗೆ
ಆತ್ಮದಿಂದ ಸ್ತುತಿಪೇ – ದಾವೀದನಂತೆ