• waytochurch.com logo
Song # 19690

divyasirvada nidu ni deva ದಿವ್ಯಾಶೀರ್ವಾದ ನೀಡು ನೀ ದೇವಾ


ದಿವ್ಯಾಶೀರ್ವಾದ ನೀಡು ನೀ ದೇವಾ
ಅಂತ್ಯಕಾಲ ಮಳೇ ಸುರಿಸು ನೀ ದೇವಾ
ಸುರಿಸು ದೇವಾ ಸುರಿಸೂ ನಮ್ಮ ಮೇಲೆ
ಈಗಲೇ ಸುರಿಸು… ದಿವ್ಯಾ
1.ರಕ್ಷಣೆಯ ಬುಗ್ಗೆಗಳು ಹೊರ ಬರ ಲೀ
ಅಭಿಷೇಕದ ಹೊಳೆಗಳು ಹರಡಿ ಓಡಲೀ
ಹಕ್ಕಿಗಳು ಹಾಡುವಾ ಕಾಲವಿದು ವೇ
ಪಾರಿವಾಳ ಶಬ್ದವು ಕೇಳುತಿರಲಿ ….ದಿವ್ಯಾ
2.ಕಲ್ಲಾದ ಹೃದಯಗಳು ಕರಗಿ ಹೋಗಲೀ
ಕತ್ತಲೆಯ ಜೀವಿತ ಬೆಳಕಾಗಲಿ
ದೇಶವನ್ನು ರಕ್ಷಿಸು ದಿವ್ಯ ಕರ್ತನೇ
ಅದ್ಬುತಗಳು ಸೂಚನೆಗಳು ಮಾಡು ಯೇಸುವೇ …. ದಿವ್ಯಾ
3.ಮಹಿಮೆಯಲ್ಲಿ ಕ್ರಿಸ್ತನು ಬರುವ ದಿನವೂ
ದೇಶವೂ ಯೇಸುವನ್ನು ಸಂಧಿಸಲೂ
ಸಿದ್ದವಾ ಪಡಿಸು ನನ್ನ ಯೇಸುವೇ
ಸ್ವರ್ಗದಾ ಮಹಿಮೆಯನ್ನು ತಿಳಿಯ ಪಡಿಸು …. ದಿವ್ಯಾ

divyasirvada niḍu ni deva
antyakala maḷe surisu ni deva
surisu deva surisu nam’ma mele
igale surisu… divya
1.rakṣaṇeya buggegaḷu hora bara li
abhiṣekada hoḷegaḷu haraḍi oḍali
hakkigaḷu haḍuva kalavidu ve
parivaḷa sabdavu keḷutirali….divya
2.kallada hr̥dayagaḷu karagi hogali
kattaleya jivita beḷakagali
desavannu rakṣisu divya kartane
adbutagaḷu sucanegaḷu maḍu yesuve…. divya
3.mahimeyalli kristanu baruva dinavu
desavu yesuvannu sandhisalu
siddava paḍisu nanna yesuve
svargada mahimeyannu tiḷiya paḍisu…. divya

  • title
  • Name :
  • E-mail :
  • Type

© 2019 Waytochurch.com