• waytochurch.com logo
Song # 19691

divya atmane parisuddha atmane ದಿವ್ಯ ಆತ್ಮನೇ ಪರಿಶುದ್ಧ ಆತ್ಮನೇ


ದಿವ್ಯ ಆತ್ಮನೇ ಪರಿಶುದ್ಧ ಆತ್ಮನೇ ಇಳಿದು ಬಾರಯ್ಯ ಎನ್ನೊಳು
ಸತ್ಯ ಆತ್ಮನೇ ನಿತ್ಯ ಆತ್ಮನೇ ಬೇಗಾ ಬಾರಯ್ಯ ನನ್ನೋಳು
1.ಪರಮಾತ್ಮನೇ ಯೇಸುವೇ ಇಳಿದು ಬಾರಯ್ಯ
ಪವೀತ್ರಾತ್ಮನೇ ದೇವನೇ ಇಳಿದು ಬಾರಯ್ಯ
ಪರಲೋಕದ ತಂದೆಯೇ ಇಳಿದು ಬಾರಯ್ಯ
ಪರಿಶೂದ್ದ ಜೀವನ ಎನಗೆ ನೀಡಯ್ಯ – ದಿವ್ಯ
2.ಪಸ್ಕದ ಕುರಿಮರಿಯೆ ಇಳಿದು ಬಾರಯ್ಯ
ಪ್ರದಾನ ಕುರುಬನೇ ಇಳಿದು ಬಾರಯ್ಯ
ಪ್ರಾಯಚಿತ್ತಾ ಬಲಿಯೆ ಇಳಿದು ಬಾರಯ್ಯ
ಪರಲೋಕದ ಭಾಗ್ಯವ ಎನಗೆ ನೀಡಯ್ಯ – ದಿವ್ಯ

divya atmane parisud’dha atmane iḷidu barayya ennoḷu
satya atmane nitya atmane bega barayya nannoḷu
1.paramatmane yesuve iḷidu barayya
pavitratmane devane iḷidu barayya
paralokada tandeye iḷidu barayya
parisudda jivana enage niḍayya – divya
2.paskada kurimariye iḷidu barayya
pradana kurubane iḷidu barayya
prayacitta baliye iḷidu barayya
paralokada bhagyava enage niḍayya – divya

Posted on
  • title
  • Name :
  • E-mail :
  • Type

© 2019 Waytochurch.com