• waytochurch.com logo
Song # 19695

ತುಂಬಿಸಯ್ಯಾ ತುಂಬಿಸಯ್ಯಾ

Tumbisayya tumbisayya


ತುಂಬಿಸಯ್ಯಾ ತುಂಬಿಸಯ್ಯಾ
ನಿನ್ನ ಪರಿಶುದ್ದ ಆತ್ಮನಿಂದ ತುಂಬಿಸಯ್ಯಾ
1.ಇರುಳೆಲ್ಲಾ ಪ್ರಾರ್ಥಸ ಬೇಕಯ್ಯಾ
ಚಿಂತೆ ಬಿಟ್ಟು ಸ್ತುತಿಸ್ತುತಿರ ಬೇಕಯ್ಯಾ
2.ಹೊನಲಾಗಿ ಹರಿದು ಓಡ ಬೇಕಯ್ಯಾ
ಹೊಸಜೀವಾ ತುಂಬಿ ಹರಿಯ ಬೇಕಯ್ಯಾ
3.ಪರಿಶುದ್ಧನಾಗಿ ಬಾಳ ಬೇಕಯ್ಯಾ
ನನ್ ದೇಶಕ್ಕೆ ನಿನ್ನ ತೋರ ಬೇಕಯ್ಯಾ
4.ನಿನ್ನ ತವಕ ಪೂರೈಸ ಬೇಕಯ್ಯಾ
ನಿನ್ ಮಾರ್ಗದಲ್ಲಿ ನಡೆಯುತ್ತಿರ ಬೇಕಯ್ಯಾ

tumbisayya tumbisayya
ninna parisudda atmaninda tumbisayya
1.iruḷella prarthasa bekayya
cinte biṭṭu stutistutira bekayya
2.honalagi haridu oḍa bekayya
hosajiva tumbi hariya bekayya
3.parisud’dhanagi baḷa bekayya
nan desakke ninna tora bekayya
4.ninna tavaka puraisa bekayya
nin margadalli naḍeyuttira bekayya


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com