• waytochurch.com logo
Song # 19699

Tappihoda maganante ತಪ್ಪಿಹೋದ ಮಗನಂತೆ


ತಪ್ಪಿಹೋದ ಮಗನಂತೆ ದೂರಾದೆ ದೇವ
ಹಣ ಆಸ್ತಿ ನಂಬಿ ಹೋದೆಬರಿದಾಯಿತು ಜೀವನ ||
ಹಣ ಇರುವಾಗ ಜೊತೆಯಿದ್ದವರು
ನಂಬಿಹೋದ ಜನ ಕೈಬಿಟ್ಟರು
ನಿನ್ನ ನೋಡುವಾ ಆಸೆ ಆಗಿದೆ ಯೇಸು ||
1.ಹಣದ ಮೋಹದಲ್ಲಿ ದಾರಿತಪ್ಪಿ ನಾ ಮೆರೆದೆ ||
ಹಣವು ನನ್ನ ಕಣ್ಣು ಕಾಣದಾ ಹಾಗೆ ಮಾಡಿದೆ ||
ದಿಕ್ಕು ಕಾಣದೆ ನಾ ಅಲೆಯುತ್ತಿರುವೆ
ನಿನ್ನ ನೋಡುವಾ ಆಸೆ ಆಗಿದೆ ಯೇಸು
2.ಕುಡಿಯುವಾ ಚಟಕ್ಕೆ ಹಣವೆಲ್ಲಾ ನಾ ಸುರಿದೆ
ಕುಡಿ ಕುಡಿದು ನಾ ಅಮಲೇರಿ ಬರಿದಾದೆ
ಹೊಟ್ಟೆ ಹಸಿವಿನಿಂದ ನಾ ಬಳಲುತ್ತಿರುವೆ
ನಿನ್ನ ನೋಡುವಾ ಆಸೆ ಆಗಿದೆ ಯೇಸು ||
3.ಲೋಕದ ಜೀವಿತ ನನಗೀಗ ಸಾಕಾಯ್ತು
ನಿನ್ನ ಜೊತೆ ಸೇರಿ ನಾ ಮಗನಾಗಿ ಬಾಳಬೇಕು
ನನ್ನನ್ನು ಕ್ಷಮಿಸಿ ಯೇಸು ಸ್ವೀಕರಿಸು
ನಿನ್ನ ನೋಡುವಾ ಆಸೆ ಆಗಿದೆ ಯೇಸು

tappihoda maganante durade deva
haṇa asti nambi hodebaridayitu jivana ||
haṇa iruvaga joteyiddavaru
nambihoda jana kaibiṭṭaru
ninna noḍuva ase agide yesu ||
1.haṇada mohadalli daritappi na merede ||
haṇavu nanna kaṇṇu kaṇada hage maḍide ||
dikku kaṇade na aleyuttiruve
ninna noḍuva ase agide yesu
2.kuḍiyuva caṭakke haṇavella na suride
kuḍi kuḍidu na amaleri baridade
hoṭṭe hasivininda na baḷaluttiruve
ninna noḍuva ase agide yesu ||
3.lokada jivita nanagiga sakaytu
ninna jote seri na maganagi baḷabeku
nannannu kṣamisi yesu svikarisu
ninna noḍuva ase agide yesu


                                
Posted on
  • Song
  • Name :
  • E-mail :
  • Song No

© 2023 Waytochurch.com