Jiva jalave nanna devaratmane ಜೀವ ಜಲವೇ ನನ್ನ ದೇವರಾತ್ಮನೇ
ಜೀವ ಜಲವೇ ನನ್ನ ದೇವರಾತ್ಮನೇ
ಜೀವ ನದಿಯೇ ನನ್ನೊಳ್ ಉಕ್ಕಿ ಉಕ್ಕಿ ಬಾ
ಆಶೀರ್ವದಿಸೂ ನನ್ ಪ್ರಿಯ ಕರ್ತ ನೇ
ಆತ್ಮನ ವರವ ನನಗೆ ದಯಪಾಲಿ ಸೂ
1.ಬಂಡೆಯನು ಸೀಳಿದೀ ಅಡವಿ ಯೊಳಗೆ ಕರ್ತಾ
ನಿನ್ನ ಜನರಿಗೆ ದಾಹ ತಣಿಸಿದಿ
ತಗ್ಗು ದಿಣ್ಣೇಯೊಳು ಬೆಟ್ಟಗುಡ್ದ ದೊಳೂ
ಸಮೃದ್ಧಿಯ ದೇಶವನ್ನು ಅನುಗ್ರಹಿಸಿದಿ
2.ಕೃಪೆಯ ಚಿಲುಮೆಯು ಉಕ್ಕಿ ಹರಿಯಲೂ
ಹೊಸಬಾಳ ಪಡೆದು ನೀ ಸಂ ತೋಷಿಸುವಿ
ಪರಿಶುದ್ದವಾಭಕ್ತಿ ಯಿಂದಲೇ
ಪೂರ್ಣಗೊಳಿಸಿ ದೇವಬಲವ ನೀನು ಹೊಂದುವಿ
3.ತೆರೆದಿದೆ ಬುಗ್ಗೆ ಯದು ಶಿಲುಬೆಯೊಳೂ
ರಕ್ಷಕನ ಗಾಯಗಳು ಐದರಲ್ಲಿಯೂ
ಪಾಪ ಕಲೆಗಳು ಪೂರ್ಣದಿನೀಗಲೂ
ಪರಿಶುದ್ದನ ಸನ್ನಿಧಿಯೊಳೂ ಜಯ ಹೊಂದಲು
jiva jalave nanna devaratmane
jiva nadiye nannoḷ ukki ukki ba
asirvadisu nan priya karta ne
atmana varava nanage dayapali su
1.baṇḍeyanu siḷidi aḍavi yoḷage karta
ninna janarige daha taṇisidi
taggu diṇṇeyoḷu beṭṭaguḍda doḷu
samr̥d’dhiya desavannu anugrahisidi
2.kr̥peya cilumeyu ukki hariyalu
hosabaḷa paḍedu ni saṁ toṣisuvi
parisuddavabhakti yindale
purṇagoḷisi devabalava ninu honduvi
3.teredide bugge yadu silubeyoḷu
rakṣakana gayagaḷu aidaralliyu
papa kalegaḷu purṇadinigalu
parisuddana sannidhiyoḷu jaya hondalu