• waytochurch.com logo
Song # 19716

jalarasi hayuvaga joteyalle ಜಲರಾಶಿ ಹಾಯುವಾಗ ಜೊತೆಯಲ್ಲೇ


ಜಲರಾಶಿ ಹಾಯುವಾಗ ಜೊತೆಯಲ್ಲೇ ನೀನ್ ಇರುವೆ
ಅಗ್ನಿಯಲ್ಲಿ ನಡೆಯುವಾಗ ಹತ್ತರವೆ
ನೀನ್ ಇರುವೆ
ಮುಳುಗಿ ಹೋಗಲಾರೆ ನಾ ದಹಿಸಿಹೋಗಲಾರೆ ||2||
1.ನನ್ನಲ್ಲಿ ಮಮತೆ ಇಟ್ಟು ನನಗಾಗಿ
ರಕ್ತಚೆಲ್ಲಿ ||2||
ನನ್ ಪಾಪ ತೊಳೆದಿರುವೆ –ಇಂದು
ಬಿಡುಗಡೆ ತಂದಿರುವೆ –ಯೇಸಯ್ಯಾ ಯೆಸಯ್ಯಾ
2.ನಿನ್ನ ದೃಷ್ಟೀಯಲ್ಲಿ ಅಮೂಲ್ಯನಾದೆನಾ||2||
ಗೌರವಕ್ಕೆ ಯೋಗ್ಯನು ನಾನೇ ಇಂದು
ಹರುಷದಿ ನಲಿಯುವೆ–ಯೇಸಯ್ಯಾ ಯೆಸಯ್ಯಾ
3.ಮರುಭೂಮಿ ಯಾತ್ರೆಯಲ್ಲಿ ಮಾರ್ಗವ
ತೋರಿಸಿದೆ ||2||
ನದಿಗಳ ಹರಿಸಿರುವೆ ದಿನ ನಲಿದು
ಹಾಡುವೆನು –ಯೇಸಯ್ಯಾ ಯೆಸಯ್ಯಾ
4.ಹೆತ್ತತಾಯಿ ತನ್ನ ಮಗುವನ್ನು ||2||
ಮರೆತರೂ ನೀ ನ್ನ ಮರೆಯಲಾರೆ –ನಿನ್ನ
ಅಂಗೈಯಲ್ಲೇ ಚಿತ್ರಿಸಿರುವೆ –ಯೇಸಯ್ಯಾ ಯೆಸಯ್ಯಾ

jalarasi hayuvaga joteyalle nin iruve
agniyalli naḍeyuvaga hattarave
nin iruve
muḷugi hogalare na dahisi hogalare ||2||
1.nannalli mamate iṭṭu nanagagi
rakthacelli ||2||
nan papa toḷediruve –indu
biḍugaḍe tandiruve –yesayya yesayya
2.ninna dr̥uṣṭiyalli amulyanadena||2||
gauravakke yogyanu nane indu
haruṣadi naliyuve–yesayya yesayya
3.marubhumi yatreyalli margava toriside ||2||
nadigaḷa harisiruve dina nalidu
haḍuvenu –yesayya yesayya
4.hettatayi tanna maguvannu ||2||
maretaru ni nna mareyalare –ninna
aṅgaiyalle chitrisiruve –yesayya yesayya

Posted on
  • Song
  • Name :
  • E-mail :
  • Song No

© 2023 Waytochurch.com