Jaya ho jaya ho ಜಯ ಹೋ ಜಯ ಹೋ
ಜಯ ಹೋ ಜಯ ಹೋ (4)
1.ರಾಜಾಧಿ ರಾಜನೇ ಪರಮ ಪವಿತ್ರನೇ
ಸಕಲ ಮಹಿಮೆಗೆ ಯೋಗ್ಯನು ನೀನೇ
ನಿನ್ನ ಚರಣದಿ ಶರಣಾಗಿ ಬಂದೇನಯ್ಯ
ಕೈ ಹಿಡಿದು ನಡೆಸಯ್ಯಾ – ಜಯ ಹೋ
2.ಬಾಳಿನ ದೋಣಿಯ ನಾವಿಕ ನೀನೇ
ಕರುಣೆ ಕೃಪೆಗಳ ಸಾಗರ ನೀನೇ
ಪಾವನ ಆತ್ಮನೆ ಕೃಪಾ ಸಂಪೂರ್ಣನೆ
ಕೈ ಹಿಡಿದು ನಡೆಸಯ್ಯಾ – ಜಯ ಹೋ
jaya ho jaya ho (4)
1.rajadhi rajane parama pavitrane
sakala mahimege yogyanu nine
ninna caraṇadi sharaṇagi bandenayya
kai hiḍidu naḍesayya – jaya ho
2.baḷina doṇiya navika nine
karuṇe kr̥pegaḷa sagara nine
pavana atmane kr̥upa sampurṇane
kai hiḍidu naḍesayya – jaya ho