jaya dhvaja hidiyona ಜಯ ಧ್ವಜ ಹಿಡಿಯೋಣ
ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ
1.ದುಷ್ಟನೇ ಅಡ್ಡಿ ಬಂದರು
ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ
ಭಯವೇಕೆ ನನ್ ಮಗಳೆ
2. ಯೇಸುವಿನ ಹಿಂದೆ ಹೋಗುವೇ
ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ
ತಿರುಗೀ ನೋಡಲಾರೆ
3.ಸಾವಿರಾರು ಕಷ್ಟ ಬಂದರು
ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು
ಸೈತಾನನ ಗೆಲ್ಲುವೇ