Chlijvara calijvara ಚಳಿಜ್ವರ ಚಳಿಜ್ವರ
ಚಳಿಜ್ವರ ಚಳಿಜ್ವರ..(2)
ಪೇತ್ರನ ಅತ್ತೆಗೆ ಚಳಿಜ್ವರ
ಯೇಸು ಸ್ವಾಮಿಯ ದಿವ್ಯಕರ
ಆಕೆಗೆ ನೀಡಿತು ಗುಣದ ವರ..(2)
ಆಯಿತು ಸಂತಸ ಪೇತ್ರನ ಅತ್ತೆಗೆ..(2)
ಯೇಸು ಸ್ವಾಮಿಯ ನಮಿಸಿದಳು
ಬಿಸಿ ಬಿಸಿ ಅಡಿಗೆಯ ಮಾಡಿದಳು
ಯೇಸು ಸ್ವಾಮಿಗೆ ಬಡಿಸಿದಳು..(2)
ವ್ಯಾದಿಯು ಬಂದಾಗ ಭಯಪಡಬೇಡ..(2)
ಯೇಸು ಸ್ವಾಮಿ ಜೊತೆಗಿರುವ
ತನ್ನಯ ಅಧ್ಬತ ಹಸ್ತಗಳಿದ
ನಿನ್ನಯ ವ್ಯಾಧಿಯ ನೀಗಿಸುವ..(2)
caḷijvara caḷijvara..(2)
petrana attege caḷijvara
yesu svamiya divyakara
akege niḍitu guṇada vara..(2)
ayitu santasa petrana attege..(2)
yesu svamiya namisidaḷu
bisi bisi aḍigeya maḍidaḷu
yesu svamige baḍisidaḷu..(2)
vyadiyu bandaga bhayapaḍabeḍa..(2)
yesu svami jotegiruva
tannaya adhbata hastagaḷida
ninnaya vyadhiya nigisuva..(2)