Gadandhakaradalli na nadeyuva ಗಾಡಾಂಧಕಾರದಲ್ಲಿ ನಾ ನಡೆಯುವ
ಗಾಡಾಂಧಕಾರದಲ್ಲಿ ನಾ ನಡೆಯುವ ವೇಳೆಯಲ್ಲಿ
1.ಕಣ್ಣರೆಪ್ಪೆ ಹಾಗೆ ನನ್ನನ್ನು ತೂಕಡಿಸದೆ ಕಾಯುವನು
ಕರ್ತನಾದ ಯೇಸುವಿಗೆ ಜೀವನದಲ್ಲಿ ಹಾಡುವೆನು
ಹೆದರೆನು, ಬೆದರೆನು ನನ್ನ ಯೇಸು ಜೊತೆ ಇರುವಾಗ…
– ಗಾಡಾಂಧ
2.ಅಲೆಗಳಿಂದ ಹೊಡೆಯಲ್ಪಟ್ಟರೂ ನನ್ನ ದೋಣೆಯಲಿ
ನೀನಿದ್ದಾಗ
ಪ್ರಭು ಯೇಸು ಕೃಪೆ ನನ್ನನ್ನು ಎಡ ಬಿಡದೆ ಕಾಯುವುದು
ಅಭಯವ ಕೊಟ್ಟು ನನ್ನನ್ನು ದಂಡೆಗೆ ಸೇರಿಸೆನ್ನನು
ಹೆದರೇನು, ಬೆದರೆನು ನನ್ನ ಯೇಸು ಬೊತೆ ಇರುವಾಗ…
-ಗಾಡಾಂಧ
3.ಮರಣದ ಕಣಿವೆಯಲಿ ನಾ ನಡೆಯುವ ವೇಳೆಯಲಿ
ನಿನ್ನ ದೊಣ್ಣೆ ಕೋಲುಗಳು ನನ್ನನ್ನು ನಡೆಸುತ್ತವೆ
ನನ್ನ ಪಾತ್ರೆ ಹೊರಸೂಸುತ್ತೆ ಶುದ್ಧಾತ್ಮನಿಂದ ನಡಿಸು
ಹೆದರೇನು, ಬೆದರೆನು ನನ್ನ 0iÉುೀಸು ಜೊತೆ ಇರುವಾಗ… -ಗಾಡಾಂಧ
gaḍandhakaradalli na naḍeyuva veḷeyalli
kaṇṇareppe hage nannannu tukaḍisade kayuvanu
kartanada yesuvige jivanadalli haḍuvenu
hedarenu, bedarenu nanna yesu jote iruvaga…
– gaḍandha
alegaḷinda hoḍeyalpaṭṭaru nanna doṇeyali
niniddaga
prabhu yesu kr̥pe nannannu eḍa biḍade kayuvudu
abhayava koṭṭu nannannu daṇḍege serisennanu
hedarenu, bedarenu nanna yesu bote iruvaga…
-gaḍandha
maraṇada kaṇiveyali na naḍeyuva veḷeyali
ninna doṇṇe kolugaḷu nannannu naḍesuttave
nanna patre horasusutte sud’dhatmaninda naḍisu
hedarenu, bedarenu nanna 0ieuisu jote iruvaga… -gaḍandha